ಜು.30 ಒಲಿಂಪಿಕ್ಸ್: ಭಾರತದ ಚಿನ್ನದ ಬೇಟೆ ಆರಂಭ

ಮಳೆಯ ಕಾರಣ ಮುಂದೂಡಲ್ಪಟ್ಟಿದ್ದ ಟೆನಿಸ್ ತಾರೆ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ, ವಿಷ್ಣುವರ್ಧನ್ ಹಾಗೂ ಲಿಯಾಂಡರ್ ಪೇಸ್ ಡಬಲ್ಸ್ ಪಂದ್ಯ ಸೋಮವಾರ ನಡೆಯಲಿದೆ. ಉಳಿದಂತೆ ಬಿಲ್ಲುಗಾರಿಕೆ, ಬಾಕ್ಸಿಂಗ್, ಬ್ಯಾಡ್ಮಿಂಟನ್, ಹಾಕಿ ಪಂದ್ಯಗಳು ನಡೆಯಲಿದೆ. [ ಜು.28: ಭಾರತದ ಕ್ರೀಡಾಪಟುಗಳ ಏಳು ಬೀಳು]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ನಲ್ಲಿ ಪ್ರಸಾರವಾಗುತ್ತಿದ್ದು, ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಜು.30, 2012, ಭಾನುವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಿಲ್ಲುಗಾರಿಕೆ: ಮಧ್ಯಾಹ್ನ 1.00 : ಪುರುಷರ ವೈಯಕ್ತಿಕ ರಿಕರ್ವ್ ಅರ್ಹತಾ ಸುತ್ತು
ಜಯಂತ್ ತಾಲೂಕ್ದಾರ್ vs ವುಕಿ ಜಾಕೋಬ್ (ಅಮೆರಿಕ)
ರಾಹುಲ್ ಬ್ಯಾನರ್ಜಿ vs ಜಾನ್ ಸ್ಟನ್ ಗಂಟುಗಾಸ್ (ಮಂಗೋಲಿಯಾ)
ತರುಣ್ ದೀಪ್ vs ಜುವಾನ್ ಕಾರ್ಲೋಸ್ ಸ್ಟೀವನ್ಸ್ (ಕ್ಯೂಬಾ)
ಮಧ್ಯಾಹ್ನ 1.30: ಮಹಿಳೆಯರ ವೈಯಕ್ತಿಕ ರಿಕರ್ವ್ ಅರ್ಹತಾ ಸುತ್ತು
ದೀಪಿಕಾ ಕುಮಾರಿ vs ಆಮಿ ಒಲಿವರ್ (ಗ್ರೇಟ್ ಬ್ರಿಟನ್)
ಚಕ್ರವೊಲು ಸ್ವುರೂ vs ಜೆನ್ನಿಫರ್ ನಿಕೊಲಾಸ್ (ಅಮೆರಿಕ)
ಬೊಂಬ್ಲಾಯಾ ದೇವಿ vs ಸರಾ ಇವಾನ್ಜಿಲಿಯಾ (ಗ್ರೀಸ್)
ಬಾಕ್ಸಿಂಗ್: ರಾತ್ರಿ 9.30
ಪುರುಷರ ಲೈಟ್ ಹೆವಿಟೇಟ್ (81 ಕೆಜಿ) 32 ರ ಘಟ್ಟ
ಸುಮಿತ್ ಸಂಗ್ವಾನ್ vs ಯಾಮಾಗುಚ್ಚಿ ಫಲಾಸೋ ಫೊರೆಂಟಿನೋ (ಬ್ರೆಜಿಲ್)
ಬಾಡ್ಮಿಂಟನ್: ರಾತ್ರಿ 11.30
ಮಹಿಳಾ ಸಿಂಗಲ್ಸ್ : ಸೈನಾ ನೆಹ್ವಾಲ್ vs ಲಿಯಾನೆ ಟನ್ ( ಬೆಲ್ಜಿಯಂ)
ಮಹಿಳಾ ಡಬಲ್ಸ್ : ಜ್ವಾಲಾ ಗುಟ್ಟಾ/ ಅಶ್ವಿನಿ ಪೊನ್ನಪ್ಪ vs ಯು ಚೆನ್ ಚೀನ್/ ವೆನ್ ಹ್ಸಿಂಗ್ ಚೆಂಗ್ (ಚೀನಾ ತೈಪೆ)
ಶೂಟಿಂಗ್: ಪುರುಷರ 10 ಮೀ ಏರ್ ರೈಫಲ್ (ಅರ್ಹತಾ ಸುತ್ತು) ನಂತರ ಫೈನಲ್ಸ್
ಅಭಿನವ್ ಬಿಂದ್ರಾ, ಗಗನ್ ನಾರಂಗ್
ಹಾಕಿ : ರಾತ್ರಿ 8.30, ಬಿ ಗುಂಪಿನ ಪಂದ್ಯ: ಭಾರತ vs ಹಾಲೆಂಡ್
ಟೆನಿಸ್ : ಭೂಪತಿ ಹಾಗೂ ಬೋಪಣ್ಣ vs ಅಲೆಕ್ಸಾಂಡರ್ ಬುರ್ರಿ ಹಾಗೂ ಮ್ಯಾಕ್ಸ್ ಮಿರ್ನಿ(ಬೆಲಾರಸ್)
ಪೇಸ್ ಹಾಗೂ ವಿಷ್ಣುವರ್ಧನ್ vs ಹಸ್ಸೆ ಹಾಗೂ ರೋಜರ್(ಹಾಲೆಂಡ್)












Click it and Unblock the Notifications