ಜು.29 ಒಲಿಂಪಿಕ್ಸ್: ಸೈನಾ ಮೇಲೆ ಎಲ್ಲರ ಕಣ್ಣು

ಮೂರನೇ ದಿನ ಭಾನುವಾರ, ಜು.29ರಂದು ಭಾರತೀಯ ಕ್ರೀಡಾಪಟುಗಳು ಭಾಗವಹಿಸುತ್ತಿರುವ ವಿವಿಧ ಸ್ಪರ್ಧೆಗಳ ವಿವರಗಳು ಕೆಳಗೆ ನೀಡಲಾಗಿದೆ. ಎಲ್ಲರ ಕಣ್ಣು ಸಹಜವಾಗಿ ಸೈನಾ ಮೇಲೆ ನೆಟ್ಟಿದ್ದರೂ ಬಾಕ್ಸಿಂಗ್, ಬಿಲ್ಲುಗಾರಿಕೆ, ಟೇಬಲ್ ಟೆನಿಸ್, ಶೂಟಿಂಗ್ ಸ್ಪರ್ಧೆಗಳು ಕೂಡಾ ಕುತೂಹಲ ಕೆರಳಿಸಿದೆ. [ಜು.28: ಭಾರತದ ಕ್ರೀಡಾಪಟುಗಳ ಏಳು ಬೀಳು]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ನಲ್ಲಿ ಪ್ರಸಾರವಾಗುತ್ತಿದ್ದು, ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಜು.29, 2012, ಭಾನುವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಿಲ್ಲುಗಾರಿಕೆ: ಮಧ್ಯಾಹ್ನ 1.30: ಮಹಿಳಾ ತಂಡ ವಿಭಾಗದ ಸ್ಪರ್ಧೆ
ಬಾಡ್ಮಿಂಟನ್ : ಸಂಜೆ 5.45: ಮಹಿಳಾ ಸಿಂಗಲ್ಸ್: ಸೈನಾ ನೆಹ್ವಾಲ್ vs ಸಬ್ರಿನಾ ಜಕೆಟ್
ರಾತ್ರಿ 11.45: ಮಹಿಳಾ ಡಬಲ್ಸ್ : ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ vs ವೇನ್ ಹೆಸ್ನಿಂಗ್ ಚೆಂಗ್ ಹಾಗೂ ಯುಚಿನ್ ಚೈನ್
ಬಾಕ್ಸಿಂಗ್: ಸಂಜೆ 5.30 : ಪುರುಷರ ಲೈಟ್ ವೇಟ್( 60 ಕೆಜಿ ವಿಭಾಗ) 32 ರ ಘಟ್ಟ ಜೈ ಭಗವಾನ್
ಶೂಟಿಂಗ್ : ಮಧ್ಯಾಹ್ನ 1.00: ಮಹಿಳೆಯರ 10 ಮೀ ಏರ್ ಪಿಸ್ತೂಲ್ (ಅರ್ಹತಾ ಸುತ್ತು) ಅನ್ನುರಾಜ್ ಸಿಂಗ್, ಹೀನಾ ಸಿದ್ದು
ಮಧ್ಯಾಹ್ನ 3.45: ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್ಸ್
ಟೇಬಲ್ ಟೆನಿಸ್ : ಮಧ್ಯಾಹ್ನ 3.00: ಪುರುಷರ ಸಿಂಗಲ್ಸ್ (ದ್ವಿತೀಯ, ತೃತೀಯ ಸುತ್ತು)-ಸೌಮ್ಯಜೀತ್ ಘೋಷ್
ಟೆನಿಸ್ : ಮಧ್ಯಾಹ್ನ 10.30 ರಿಂದ ಪಂದ್ಯಾವಳಿಗಳು ಆರಂಭ
ಭೂಪತಿ ಹಾಗೂ ಬೋಪಣ್ಣ vs ಅಲೆಕ್ಸಾಂಡರ್ ಬುರ್ರಿ ಹಾಗೂ ಮ್ಯಾಕ್ಸ್ ಮಿರ್ನಿ(ಬೆಲಾರಸ್)
ಪೇಸ್ ಹಾಗೂ ವಿಷ್ಣುವರ್ಧನ್ vs ಹಸ್ಸೆ ಹಾಗೂ ರೋಜರ್(ಹಾಲೆಂಡ್)
ಸಿಂಗಲ್ಸ್: ಸೋಮದೇವ್ vs ಜಾಂಕೊನೈಮಿನೆನ್(ಫಿನ್ಲೆಂಡ್)
ರೋಯಿಂಗ್ : ಮಧ್ಯಾಹ್ನ 2.00: ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ವರನ್ ಸಿಂಗ್
ಪುರುಷರ ಲೈಟ್ ವೇಟ್ ಡಬಲ್ಸ್ ಸ್ಕಲ್ಸ್ (ಹೀಟ್ಸ್) ಸಂದೀಪ್ ಸಿಂಗ್ ಹಾಗೂ ಮಂಜೀತ್ ಸಿಂಗ್












Click it and Unblock the Notifications