ಮದುವೆ ಹೆಸರಿನಲ್ಲಿ ನರ್ಸ್ ಮೇಲೆ ಡಾಕ್ಟರ್ ಅತ್ಯಾಚಾರ

ಮಹಾನಗರದ ಸುಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಕಿರಿಯ ವೈದ್ಯನಾಗಿ ಸೇವೆ ಸಲ್ಲಿಸಿರುವ ಆರೋಪಿಯು ಅತ್ಯಾಚಾರವೆಸಗಿದ ನಂತರ ನಾಪತ್ತೆಯಾಗಿದ್ದಾನೆ. ಕೋಲ್ಕೊತಾ ಮೆಡಿಕಲ್ ಕಾಲೇಜಿನ 28 ವರ್ಷದ MBBS ವಿದ್ಯಾರ್ಥಿ ಹಷೀಬುಲ್ ಮುಲ್ಲಿಕ್ ಆರೋಪಿ.
ಬಾಧಿತ ಯುವತಿ ನಾಡಿಯಾದ ನಕಾಶಿಪಾಡಾದ ನಿವಾಸಿ, ಇದೇ ಕೋಲ್ಕೊತಾ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೌರಾದ ಅಮ್ಟಾ ಮೂಲ ನಿವಾಸಿ ಹಷೀಬುಲ್ ಮುಲ್ಲಿಕ್, ಕೋಲ್ಕೊತಾ ಮೆಡಿಕಲ್ ಕಾಲೇಜಿನ gynaecology department ನಲ್ಲಿ intern ವಿದ್ಯಾರ್ಥಿಯಾಗಿದ್ದಾನೆ. ಕಳೆದ 3 ವರ್ಷಗಳಿಂದ ಈತ ಸದರಿ ನರ್ಸ್ ಜತೆ ಸಂಬಂಧ ಹೊಂದಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಈ ವಿಷಯ ಎರಡೂ ಕಡೆಯ ಕುಟುಂಬಸ್ಥರಿಗೆ ತಿಳಿದಿತ್ತು ಎಂದು ಬಾಧಿತ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications