AC ಇಲ್ಲ ಅಂದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ ಪತ್ನಿ

ನನ್ನ ಪತ್ನಿ ಬೀನಾ ದಾಸ್ air-conditioner ಹಾಕಿಸು ಎಂದು ಎರಡು ವಾರಗಳಿಂದ ಗಂಟುಬಿದ್ದಿದ್ದಳು. ನಾನೂ ಆಗೊಲ್ಲ ಅಂತ ಕಾಲ ತಳ್ಳುತ್ತಾ ಬಂದೆ. ಆದರೆ ಮೊನ್ನೆ ಮತ್ತೆ ಆ ವಿಷಯವಾಗಿ ಜಗಳ ತೆಗೆದಳು. ದೊಡ್ಡ ರಂಪಾಟ ಮಾಡಿದಳು. ಅಲ್ಲಿಗೂ ಸಮಾಧಾನ ಮಾಡಿದೆ. ಆದರೆ ...ಅದ್ಯಾವುದೋ ಮಾಯದಲ್ಲಿ ನೇಣು ಹಾಕಿಕೊಂಡು ಸತ್ತೇ ಬಿಟ್ಟಿದ್ದಾಳೆ ಎಂದು ಪತಿರಾಯ ಅಲವತ್ತುಕೊಂಡಿದ್ದಾನೆ.











Click it and Unblock the Notifications