ಹಿಲರಿ ಕ್ಲಿಂಟನ್ ಗೆ Shut up ಎಂದ ಪಾಕಿಸ್ತಾನ

pak-twitters-america-clinton-to-shut-up
ಇಸ್ಲಾಮಾಬಾದ್, ಮೇ8: ಭಾರತಕ್ಕೆ ಭೇಟಿ ನೀಡಿ, ತುಂಬು ಲಹರಿಯಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಮೇಲೆ ನೆರೆಯ ಪಾಕಿಸ್ತಾನ ಬೆಂಕಿಯುಂಡೆ ಉಗುಳುತ್ತಿದೆ. The Tribune ಪತ್ರಿಕೆಯ ತಾಜಾ ವರದಿ ಪ್ರಕಾರ Twitter ಸಾಮಾಜಿಕ ಜಾಲ ತಾಣದಲ್ಲಿ Shut up Clinton ಎಂಬುದು ಏರುಗತಿಯಲ್ಲಿದೆ.

ಲಷ್ಕರ್-ಇ-ತೊಯ್ಬಾದ ನಾಯಕ ಹಫೀಜ್ ಮೊಹಮ್ಮದ್ ಸಯೀದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಹಿಲರಿ ಹೇಳಿದ್ದೇ ತಡ ಪಾಕಿಸ್ತಾನಿಗಳು ಒಂದೇ ಸಮನೆ ಹಿಲರಿಯಮ್ಮನ ಮೇಲೆ ಮುರುಕೊಂಡು ಬಿದ್ದಿವೆ. ಬಹಳಷ್ಟು Twitterಗಳು ಸುಮ್ಮನೆ Shut up Clinton ಎಂದಿದ್ದರೆ ಹಲವು Twitterಗಳು ಇನ್ನೂ ಆಳಕ್ಕೆ ಇಳಿದು... ನೀವೇ ಓದಿಕೊಳ್ಳಿ.

Salman Javed: Provide proofs of #WMDs in #Iraq, 9-11 and May-2nd, have courage to speak truth and if you dont hve then #ShutupClinton

The Sufi Soul: #ShutupClinton | …your war-machine NATO is being suffocated by us, and watching you panic is rather fascinating…

Saima: The ones involved in 9/11 were Arabs and not Pakistani! We still helped U in this War on Terror which was never ours! #ShutupClinton

Naveed Ahmad Khan: Hill Clinton"s statement in India is a stab in the back for Pakistan. da youth dismisses this slavery of the US #ShutupClinton

Salman Javed: You dont give Visa to #Pakistanistudents who make film against your Drones #Shame #Shutupclinton

Zain: We are not a banana republic beholden to the crooked munificence of a mass killing super power.#ShutupClinton

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+