ಭೂಕಂಪ: ಅಂಡಮಾನ್-ನಿಕೋಬಾರ್ ಗಡಗಡ
ಬೆಂಗಳೂರು,
ಏ.25: ಬುಧವಾರ ಮಧ್ಯಾಹ್ನ 1ಗಂಟೆಯಲ್ಲಿ ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದ ಕೆಲ ಭಾಗಗಳು ಭೂಕಂಪದಿಂದ ನಡುಗಿವೆ. 5.8 ಪ್ರಮಾಣದ ಭೂಕಂಪ ಸಂಭವಿಸಿದೆ. id="toptextpromo">ಸಾಧಾರಣ
ಎನ್ನಬಹುದಾದ ಈ ಭೂಕಂಪದಿಂದ ಯಾವುದೇ ಅನಾಹುತ ಸಂಭವಿಸಿದ ಘಟನೆಗಳು ಸದ್ಯಕ್ಕೆ ವರದಿಯಾಗಿಲ್ಲ. ಇತ್ತೀಚೆಗೆ ಇಂಡೋನೇಶ್ಯಾದ ಸುಮಾತ್ರ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಏಷ್ಯಾ ಖಂಡ ಬೆಚ್ಚಿಬಿದ್ದಿತ್ತು. id='are-slot-1' class='oiad oi-axt oiadv'> id='top-searched-articles'>ಅಂಡಮಾನ್-ನಿಕೋಬಾರ್
ಭೂಕಂಪದ ಆತಂಕ ವಲಯದಲ್ಲಿದೆ. ಏಪ್ರಿಲ್ 11ರಂದು ಇಂಡೋನೇಶ್ಯಾದಲ್ಲಿ ಭೂಮಿ ನಡುಗಿದಾಗ ಅಲ್ಲಿನ ಸರಕಾರ ಭೂಕಂಪ ಸಂಭಿಸಿದರೆ ಪರಿಹಾರೋಪಾಯ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿತ್ತು. ಸರಿಯಾಗಿ ಅದೇ ವೇಳೆಯಲ್ಲಿ ಈ ದ್ವೀಪ ಸಮೂಹವೂ ನಡುಗಿತ್ತು.











Click it and Unblock the Notifications