1764 ಉಪನ್ಯಾಸಕರ ನೇಮಕಕ್ಕೆ ಚಾಲನೆ
ಬೆಂಗಳೂರು,ಏ.16:
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಒಟ್ಟು 1,764 ಉಪನ್ಯಾಸಕರ ಹುದ್ದೆಗಳನ್ನು 2011ರ ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. id="toptextpromo">ಅರ್ಹರು
ಆನ್‌ಲೈನ್ ಮೂಲಕ ಅರ್ಜಿ ಇದೇ 16ರಿಂದ ಸಲ್ಲಿಸಬಹುದಾಗಿದೆ. ಮೇ 15 ಅರ್ಜಿ ಸಲ್ಲಿಸಲು ಕೊನೆ ದಿನ. ಶುಲ್ಕ ಪಾವತಿಸಲು ಮೇ 16 ಕೊನೆ ದಿನ. ವೆಬ್‌ಸೈಟ್ ವಿಳಾಸ: www.schooleducation.kar.nic.in ಏಪ್ರಿಲ್ 16ರಿಂದ ಅಂತರ್ಜಾಲದಲ್ಲಿ ಈ ಮಾಹಿತಿ ಲಭಿಸಲಿದೆ. id='are-slot-1' class='oiad oi-axt oiadv'> id='top-searched-articles'>ಪಾವತಿಸಿದ
ಶುಲ್ಕ, ಚಲನ್ ವಿವರಗಳನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ಮೇ 17 ಕೊನೆ ದಿನ. ಸ್ವರ್ಧಾತ್ಮಕ ಪರೀಕ್ಷೆಗಳು ಜೂನ್ 9ರಂದು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ರಶ್ಮಿ ತಿಳಿಸಿದ್ದಾರೆ.











Click it and Unblock the Notifications