ಶಾಕಿಂಗ್ : ಹುಡುಗಿಯರಿಂದ ಹುಡುಗನ ಕಿಡ್ನಾಪ್, ರೇಪ್

ಸಾಮೂಹಿಕ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ಬೆದರಿಸಿರುವ ಹುಡುಗಿಯರ ಗುಂಪು, ಯಾರಿಗೂ ವಿಷ್ಯ ತಿಳಿಸದಂತೆ ಎಚ್ಚರಿಸಿದೆ.
ಕೊತ್ವಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIR ಪ್ರಕಾರ, ಹಿಂದೂ ನ್ಯಾಷನಲ್ ಇಂಟರ್ ಕಾಲೇಜು ಬಳಿ ನಿಂತಿದ್ದ ವ್ಯಕ್ತಿಯನ್ನು ಹುಡುಗಿಯರ ಗುಂಪೊಂದು ಎತ್ತಿ ಹಾಕಿಕೊಂಡು ಹೋಗಿ ರೇಪ್ ಮಾಡಿ ಎಂಎಂಸ್ ಚಿತ್ರೀಕರಿಸಿದೆ.
ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಏನೋ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಲಾಗಿದೆ. ನಂತರ ಕೂಡ ಲೈಂಗಿಕವಾಗಿ ದೌರ್ಜನ್ಯ ಮುಂದುವರೆಸಲಾಗಿದೆ.
ನಂತರ ಆತನನ್ನು ಸ್ಥಳೀಯ ಬಸ್ ನಿಲ್ದಾಣದ ಬಳಿ ಎಸೆಯಲಾಯಿತು. ವಿಷ್ಯದ ಬಗ್ಗೆ ಹೊರಗೆ ಬಾಯಿಬಿಟ್ಟೆ ನಿನ್ನ ಕಥೆ ಅಷ್ಟೇ ಎಂದು ಹೆದರಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ವೈದ್ಯರು ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಂದ ವರದಿ ಬಂದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications