ಮುಂಬೈ: ಸಮುದ್ರ ತೀರದಲ್ಲಿ ಮತ್ತೊಮ್ಮೆ ಭೂಕಂಪ
ಮುಂಬೈ,
ಏ.11: ಇಂಡೋನೇಷ್ಯಾದಲ್ಲಿ 8.7 ಪ್ರಮಾಣದ ಭೂಕಂಪ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಅನಾಹುತವಾಗಿಲ್ಲ. ಆದರೆ ಯಾವಾಗ, ಏನೋ ಎಂಬ ಭಯದ ವಾತಾವರಣ... id="toptextpromo">ಈ
ಮಧ್ಯೆ, ಅರಬ್ಬಿ ಸಮುದ್ರದಲ್ಲಿ 3.4 ಪ್ರಮಾಣದ ಲಘು, ಮರು ಕಂಪನವಾಗಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ನಿರ್ದೆಶಕ ರಾಜೀವ್ ನಾಯರ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬೈನಿಂದ
155 ಕಿ.ಮೀ. ದೂರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಅದಕ್ಕೂ ಮುನ್ನ ಮುಂಬೈ ಮಹಾನಗರದಲ್ಲಿ ಭೂಕಂಪನವಾದ ಅನುಭವಾಗಿತ್ತು.











Click it and Unblock the Notifications