ಬೆಂಗಳೂರಿನಲ್ಲಿ ಮುಗಿಲುಮುಟ್ಟಿತು ಆಟೋ ಗ್ಯಾಸ್ ದರ
ಬೆಂಗಳೂರು,
ಏ 1: ಯಾರು ಹೇಳಿದ್ದು ಬೆಂಗಳೂರು ದುಬಾರಿ ನಗರ ಅಂತ. ಇದೀಗ ತಾನೆ ಬಂದ ಸುದ್ದಿಯನ್ನು ಕೇಳಿದರೆ ಬೆಂಗಳೂರನ್ನು ದುಬ್ ದುಬಾರಿ ನಗರ ಅನ್ನದೆ ಬೇರೆ ವಿಧಿಯಿಲ್ಲ. ಇದು ಸುಳ್ಳು ಸುದ್ದಿ ಅಂತ ಸುಳ್ಳೇ ಸಮಾಧಾನ ಪಡಬೇಡಿ. ಏಕೆಂದರೆ ಆಟೋ LPG ದರ ಏರಿದ್ದು, ಮತ್ತೊಂದು ಆಟೋ ಕಂಟಕ ಎದುರಾಗಿದೆ. id="toptextpromo">ನಗರದಲ್ಲಿ
ಆಟೋ ಗ್ಯಾಸ್ ದರವನ್ನು ಈಗಿನಿಂದಲೇ (ಏ. 1 ಭಾನುವಾರ ಬೆಳಗ್ಗೆ) ದಿಢೀರ್ ಅಂತ ಗಗನದೆತ್ತರಕ್ಕೆ ತಲುಪಿಸಲಾಗಿದೆ. ಒಂದು Kg ಗೆ ರೂ 6.80 ಹೆಚ್ಚಿಸಲಾಗಿದ್ದು, ರೂ. 55.80ಗೆ ಜಿಗಿದಿದೆ. ಇನ್ನು ಆಟೋ ಮತ್ತು ಕ್ಯಾಬ್ ಗಳ ಪ್ರಯಾಣ ದರ ಅನಿವಾರ್ಯವಾಗಿ ಹೆಚ್ಚಾಗಲಿದ್ದು, 'ಆಟೋ' ಅಂತ ಕೈ ಚಾಚಬೇಡಿ ಅಷ್ಟೆ. id='are-slot-1' class='oiad oi-axt oiadv'> id='top-searched-articles'>ಆಟೋ
ಗ್ಯಾಸ್ ದರ ಮಾರ್ಚ್
1-
Kgಗೆ
ರೂ.
48.80
(3.30
ರು
ಹೆಚ್ಚಳ)
ಆಟೋ ಗ್ಯಾಸ್ ದರ- ಏಪ್ರಿಲ್
1-
Kgಗೆ
ರೂ.
55.80
(6.80
ರು
ಹೆಚ್ಚಳ)
ಒಂದೇ ತಿಂಗಳಲ್ಲಿ ಎರಡನೆಯ ಬಾರಿ auto-rickshaw LPG gas ದರ ಹೆಚ್ಚಿಸಲಾಗಿದೆ. ಮಾರ್ಚ್ 1ರಂದು ಆಟೋ ಎಲ್ ಪಿಜಿ ದರವನ್ನು 1 Kgಗೆ 3.30 ರುಪಾಯಿ ಹೆಚ್ಚಿಸಲಾಗಿತ್ತು. ಅದರಿಂದ ಆಟೋ ಎಲ್ ಪಿಜಿ ದರ 1 Kgಗೆ 48.80 ರುಪಾಯಿ ತಲುಪಿತ್ತು.












Click it and Unblock the Notifications