ಬರುವವಾರ ಬ್ಯಾಂಕ್ ಎರಡೂವರೆ ದಿನ ಮಾತ್ರ ಕೆಲಸ
ಬೆಂಗಳೂರು,
ಮಾ 31: ಹೊಸ ಆರ್ಥಿಕ ವರ್ಷದ ಮೊದಲ ವಾರ ಬ್ಯಾಂಕ್ ಸಿಬಂದಿಗಳಿಗೆ ರಜೆಯ ಸುಗ್ಗಿ. ಎಪ್ರಿಲ್ 2- 8 ಅವಧಿಯಲ್ಲಿ ಎಲ್ಲಾ ಬ್ಯಾಂಕ್ ಗಳು ಬರೀ ಎರಡೂವರೆ ದಿನ ಮಾತ್ರ ಕೆಲಸ ಮಾಡಲಿದೆ. ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ದಿನವಾದ ಇಂದು (ಮಾ 31) ರಾಷ್ಟ್ರೀಕೃತ ಬ್ಯಾಂಕ್ ಗಳು ತನ್ನ ವ್ಯವಹಾರಗಳನ್ನು ಸಂಜೆ ಐದು ಗಂಟೆಯವರೆಗೆ ವಿಸ್ತರಿಸಿದೆ. id="toptextpromo">ಎಪ್ರಿಲ್
2 ಸೋಮವಾರ - ಪ್ರಸಕ್ತ ಹಣಕಾಸು ವರ್ಷದ ಮುಕ್ತಾಯಎಪ್ರಿಲ್ 4 ಬುಧವಾರ - ಮಹಾವೀರ್ ಜಯಂತಿ
ಎಪ್ರಿಲ್ 6 ಶುಕ್ರವಾರ - ಗುಡ್ ಫ್ರೈಡೆ id='are-slot-1' class='oiad oi-axt oiadv'> id='top-searched-articles'>
ಈ
ಮೇಲಿನ ಮೂರು ದಿನಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಹಾಗಾಗಿ ಮಂಗಳವಾರ (ಎಪ್ರಿಲ್ 3), ಗುರುವಾರ (ಎಪ್ರಿಲ್ 5) ಮತ್ತು ಶನಿವಾರ (ಎಪಿಲ್ 7, ಅರ್ಧ ದಿನ) ಮಾತ್ರ ಬ್ಯಾಂಕ್ ವಹಿವಾಟು ಇರುತ್ತದೆ.ಹೊಸ ಆರ್ಥಿಕ ವರ್ಷದಲ್ಲಿ ದೇಶದ, ರಾಜ್ಯದ ಮತ್ತು ಸಾರ್ವಜನಿಕರ ಆರ್ಥಿಕ ವ್ಯವಸ್ಥೆಯೂ ಸುಧಾರಿಸಲಿ.












Click it and Unblock the Notifications