ವೆಬ್ ಸೈಟ್ ಹ್ಯಾಕ್, ಕರ್ನಾಟಕ ಸರ್ಕಾರ ಬಚಾವ್!

ಸರ್ಕಾರದ ಅನೇಕ ಇಲಾಕೆಗಳು, ಯೋಜನಾ ಆಯೋಗ ಮತ್ತು ಆರ್ಥಿಕ ಇಲಾಖೆ ವೆಬ್ ಸೈಟ್ ಗಳು ಅತಿಕ್ರಮಿಗಳ ದಾಳಿಗೆ ತುತ್ತಾಗಿದೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಕೇರಳ, ಒಡಿಸ್ಸಾ, ಉತ್ತರಪ್ರದೇಶ, ಸಿಕ್ಕಿಂ, ಮಹಾರಾಷ್ಟ್ರ, ತಮಿಳುನಾಡು,ರಾಜಸ್ಥಾನ ಹಾಗೂ ಮಣಿಪುರ ರಾಜ್ಯಗಳ ಸರ್ಕಾರಿ ವೆಬ್ ತಾಣಗಳು ದಾಳಿಗೆ ಒಳಗಾಗಿದೆ. ಆದರೆ, ಕರ್ನಾಟಕ ಸರ್ಕಾರಿ ವೆಬ್ ತಾಣಗಳು ಹ್ಯಾಕರ್ ಗಳಿಂದ ಸದ್ಯಕ್ಕೆ ಬಚಾವಾಗಿದೆ ಎಂದು ಪೈಲಟ್ ಹೇಳಿದ್ದಾರೆ.
ಭಾರತ್ ಸಂಚಾರ್ ನಿಗಮ ಲಿ.ನ ವೆಬ್ ತಾಣ ಡಿ.4,2011ರಂದು ಹ್ಯಾಕ್ ಆಗಿತ್ತು. 'H4tr!ck' ಎಂಬ ಗುಂಪು ಈ ಕೃತ್ಯ ಎಸೆಗಿತ್ತು. ಆದರೆ, 2009ರಲ್ಲಿ 269 ಸೈಬರ್ ಕ್ರೈಂ ಪ್ರಕರಣಗಳು(1 ಲಕ್ಷಕ್ಕೂ ಅಧಿಕ ರು ಮೇಲ್ಪಟ್ಟದ್ದು) ದಾಖಲಾಗಿದ್ದರೆ, 2011ರಲ್ಲಿ ಈ ಪ್ರಮಾಣ ಇಳಿಕೆಗೊಂಡು 125ಕ್ಕೆ ಕುಸಿದಿರುವುದು ಒಳ್ಳೆ ಬೆಳವಣಿಗೆ ಎಂದಿದ್ದಾರೆ.












Click it and Unblock the Notifications