ಮುಸ್ಲಿಂ ಹುಡ್ಗಿ ಜೊತೆ ರಾಹುಲ್, ಸ್ವಾಮಿ ಟ್ವೀಟ್

"What is Rahul doing in Nice, France with an Afghan Muslim girl domiciled in Italy. She was seen wearing a wedding ring!" ಎಂದು ಟ್ವೀಟ್ ಮಾಡಿದ್ದಾರೆ.
'ವರ್ಷಾಂತ್ಯಕ್ಕೆ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಆಗ ತಿಹಾರ್ ಜೈಲು ತುಂಬಿತುಳುಕಲಿದೆ' ಎಂದು ಇನ್ನೊಂದು ಟ್ವೀಟ್ ನಲ್ಲಿ ಸ್ವಾಮಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮುಂದೆ ಮಂಡಿಯೂರಿದ ರಾಹುಲ್ ಗಾಂಧಿಯನ್ನು 'budhhu' ಎಂದು ಸ್ವಾಮಿ ಜರೆದಿದ್ದರು.
"What is the diff between Akhilesh and Buddhu? Former is 38 years old and has three kids. The latter is 42 and still a kid," ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ನ ಬೇರೆ ಬೇರೆ ಆವೃತ್ತಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಗಳಿಸಿದೆ.
ಅದರಲ್ಲಿ ಒಂದು ರಾಹುಲ್ ಗಾಂಧಿ ಹಾಗೂ ರಾಹುಲ್ ದ್ರಾವಿಡ್ ವಯೋಮಾನವನ್ನು ಹೋಲಿಸಿ ಯಾರು ಇಬ್ಬರಲ್ಲಿ ಇನ್ನೂ ತರುಣ ಎಂದು ನಿರ್ಧರಿಸಿ ಎಂಬ ಹೇಳಿಕೆಗಳು ಎಲ್ಲೆಡೆ ಹಬ್ಬುತ್ತಿದೆ.












Click it and Unblock the Notifications