ಉತ್ತರಪ್ರದೇಶ ಚುನಾವಣೆ ಫಲಿತಾಂಶ, ಲೈವ್

ಬಿಎಸ್ಪಿ, ಎಸ್ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಣೆಬರಹ ನಾಳೆ ಬೆಳಗ್ಗೆ 8 ಗಂಟೆಯಿಂದ ಬಯಲಾಗುತ್ತದೆ. ಪಕ್ಷಗಳ ಬಲಾಬಲ, ಯಾರಿಗೆ ಎಷ್ಟು ಓಟು, ಗೆಲುವು, ಸೋಲುಗಳ ಸಮಗ್ರ ಮಾಹಿತಿಯನ್ನು ಒನ್ ಇಂಡಿಯಾ ಹೊತ್ತು ತರುತ್ತಿದೆ.
ಕ್ಷಣ ಕ್ಷಣದ ರಾಜ್ಯಾವಾರು ಚುನಾವಣಾ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ್ ಐದೂ ರಾಜ್ಯಗಳ ಅಸೆಂಬ್ಲಿ ಫಲಿತಾಂಶ ಒನ್ ಇಂಡಿಯಾ ಕನ್ನಡ ಮುಖಪುಟದಲ್ಲಿ ಬೆಳಗ್ಗೆ 8 ರ ನಂತರ ಲಭ್ಯವಾಗಲಿದೆ.
ಒಂದು ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ ಪಿ ಗಿಂತ ಎಸ್ ಪಿಗೆ ಈ ಭಾರಿ ಹೆಚ್ಚಿನ ಲಾಭವಾಗುವ ನಿರೀಕ್ಷೆಯಿದ್ದು ಮುಲಾಯಂ ಸಿಂಗ್ ಯಾದವ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗುತ್ತಿದೆ.
ಅದೇನೇ ಇರಲಿ, ಫಲಿತಾಂಶಗಳಿಗಾಗಿ ಒನ್ ಇಂಡಿಯಾ ಕನ್ನಡ ಮುಖಪುಟದಲ್ಲಿ ಬೆಳಗ್ಗೆ 8 ಗಂಟೆಗೆ ಅಪ್ ಡೇಟ್ ಆಗುವ ಕೋಷ್ಟಕವನ್ನು ನೋಡುತ್ತಿರಿ...











Click it and Unblock the Notifications