ವಕೀಲ ಬೋಜೇಗೌಡ ಅಸಮಗ್ರ ಆಸ್ತಿ ವಿವರ

SL Bhoje Gowda img: Ganesh Perla
ಉಡುಪಿ, ಫೆ.29: ಉಡುಪಿ- ಚಿಕ್ಕಮಗಳೂರು ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌.ಬೋಜೇಗೌಡರು ಚುನಾವಣಾಧಿಕಾರಿ ರೇಜು ಅವರಿಗೆ ಸಲ್ಲಿಸಿದ ಆಸ್ತಿ ವಿವರಗಳು ಇಂತಿವೆ:

ಆದಾಯ: 22.87 ಲಕ್ಷ.ರು. ಪತ್ನಿ ಹೆಸರಿನಲ್ಲಿ: 4.68 ಲಕ್ಷ.ರು.,

ಠೇವಣಿಗಳು: ಚಿಕ್ಕಮಗಳೂರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 51.41 ಲಕ್ಷ.ರು.,
* ಐಎನ್‌ಜಿ ವೈಶ್ಯ ಬ್ಯಾಂಕ್‌ನಲ್ಲಿ 18,632 ರು.,
* ಎಸ್‌ಬಿಐನಲ್ಲಿ 22,692 ರು.,
* ಸಿಂಡಿಕೇಟ್‌ ಬ್ಯಾಂಕ್‌ ಮತ್ತೊಂದು ಬ್ರ್ಯಾಂಚ್ ನಲ್ಲಿ 10 ಲಕ್ಷ.ರು.,

ವಾಹನ ಮೌಲ್ಯ: ಕಾರು 14 ಲಕ್ಷ.ರು., ಪತ್ನಿ ಹೆಸರಿನಲ್ಲಿ 5.9 ಲಕ್ಷ.ರು.,

ಒಡವೆ: ಪತ್ನಿ ಹೆಸರಿನಲ್ಲಿ 985 ಗ್ರಾಂ ಚಿನ್ನ, 2.5 ಕೆ.ಜಿ. ಬೆಳ್ಳಿ, ಮೌಲ್ಯ ಸುಮಾರು 20 ಲಕ್ಷ.ರು.

ವಾಣಿಜ್ಯ ಕಟ್ಟಡ: ಮಂಗಳೂರು ಕದ್ರಿಯಲ್ಲಿ 1,701 ಚದರಡಿ ಅಪಾರ್ಟ್‌ಮೆಂಟ್‌, ಮೌಲ್ಯ 11.75 ಲಕ್ಷ.ರು.,

ಕೃಷಿ ಭೂಮಿ: 2.12 ಎಕ್ರೆ, 3.09 ಎಕ್ರೆ- ಮಾರುಕಟ್ಟೆ ಮೌಲ್ಯ 50 ಲಕ್ಷ.ರು., 1.85 ಎಕ್ರೆ- ಮೌಲ್ಯ 25 ಲಕ್ಷ.ರು., 3 ಎಕ್ರೆ- 30 ಲಕ್ಷ.ರು.,

ಕೃಷಿಯೇತರ ಭೂಮಿ: ಬೀಕನಹಳ್ಳಿ ಗ್ರಾಮದಲ್ಲಿ 10,320 ಚದರ ಮೀಟರ್‌ ನಿವೇಶನ - ಮೌಲ್ಯ 50 ಲಕ್ಷ.ರು., ಪತ್ನಿ ಹೆಸರಿನಲ್ಲಿ 2.4 ಕೋ.ರು. ಮೌಲ್ಯದ ನಿವೇಶನ.

ಸಾಲ: ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 16.64 ಲಕ್ಷ.ರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+