ರಾಜ್ಯದ ಹತ್ತು ಶ್ರೀಮಂತ ದೇವಸ್ಥಾನಗಳು ಇವು

'25 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಆದಾಯವಿರುವ ದೇವಸ್ಥಾನಗಳನ್ನು A ಪಟ್ಟಿಗೆ ಸೇರಿಸಿದ್ದು, ಅಂತಹ 110 ದೇವಸ್ಥಾನಗಳಿವೆ. ಹಾಗೆಯೇ 5 ರಿಂದ 25 ಲಕ್ಷ ರೂ. ಆದಾಯ ಗಳಿಕೆ ಪುಣ್ಯಕ್ಷೇತ್ರಗಳನ್ನು B ಪಟ್ಟಿಗೆ ಸೇರಿಸಿದ್ದು, ಅಂತಹ 175 ದೇವಸ್ಥಾನಗಳಿಗೆ. 5 ಲಕ್ಷಕ್ಕಿಂತ ಕಡಿಮೆ ಆದಾಯ ಬರುವ ದೇವಸ್ಥಾನಗಳನ್ನು C ವಿಭಾಗಕ್ಕೆ ಸೇರಿಸಿದ್ದು, ಅವು ಒಟ್ಟು 33,932 ದೇವಸ್ಥಾನಗಳಿಗೆ' ಎಂದು ಕೃಷ್ಣಯ್ಯ ತಿಳಿಸಿದ್ದಾರೆ.
ದೇವಸ್ಥಾನದ ಹೆಸರು / ವಾರ್ಷಿಕ ಆದಾಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ 44.82 ಕೋ ರೂ.
ಕೊಳ್ಳೆಗಾಲ ಮಲೆ ಮಹದೇಶ್ವರ 26.50 ಕೋ ರೂ.
ಶ್ರೀ ಕೊಲ್ಲೂರು ಮೂಕಾಂಬಿಕೆ 17.48 ಕೋ ರೂ.
ಕಟೀಲು ಶ್ರೀ ದುರ್ಗಾ ಪರಮೇಶ್ವರಿ 10.07 ಕೋ ರೂ.
ಶ್ರೀ ಚಾಮುಂಡೇಶ್ವರಿ 10.08 ಕೋ ರೂ.
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ 9.80 ಕೋ ರೂ.
ಯಲ್ಲಮ್ಮನಗುಡ್ಡ ಶ್ರೀ ರೇಣುಕಯಲ್ಲಮ್ಮ 7.89 ಕೋ ರೂ.
ಮಂದರ್ತಿ ಶ್ರೀ ದುರ್ಗಾ ಪರಮೇಶ್ವರಿ 3.81 ಕೋ ರೂ.
ಬೆಂಗಳೂರಿನ ಶ್ರೀ ಬನಶಂಕರಿ 3.73 ಕೋ ರೂ.
ಶ್ರೀ ಹುಲಿಗಮ್ಮ 3.54 ಕೋ ರೂ.












Click it and Unblock the Notifications