ವಿ.ವಿ.ಗಳಿಗೆ 6000 ಕೋಟಿ ರು. ಅಂತರ್ಜಾಲ ಬೆಸುಗೆ
ನವದೆಹಲಿ,ಫೆ.12:
ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ಅಂತರ್ಜಾಲ ಬೆಸುಗೆ ಕಲ್ಪಿಸಲಾಗುವುದು. ಈ ಇಂಟರ್ನೆಟ್ ಮತ್ತು ವೈ-ಫೈ ಆಧರಿತ ಸಂಪರ್ಕ ಜಾಲಕ್ಕಾಗಿ 6,000 ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. id="toptextpromo">ವಿವಿ
ಶಿಕ್ಷಣ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸಲಾಗುವುದು. ತನ್ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ ಎಂದು ಸಂಪರ್ಕ ಸಚಿವಾಲಯದ ಸಹಾಯಕ ಸಚಿವ ಸಚಿನ್ ಪೈಲಟ್ ಆಶಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೇಶವನ್ನು
ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಯುವಜನಾಂಗಕ್ಕೆ ಮಾಹಿತಿ ತಂತ್ರಜ್ಞಾನ ಆಸರೆಯಾಗಲಿದೆ. ಇದರಿಂದ ಯುವ ಸಮೂಹ ರಾಷ್ಟ್ರವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ಸಚಿನ್ ಹೇಳಿದರು.











Click it and Unblock the Notifications