ಭಗ್ನ ಪ್ರೇಮ: ಯುವತಿಯ ಮುಖಕ್ಕೆ ಆಸಿಡ್

ಮುಂಬೈ,

ಫೆ.1:
ಇಲ್ಲಿನ
ಗೊರೆಗಾಂವ್
ರೈಲ್ವೆ
ನಿಲ್ದಾಣದಲ್ಲಿ
ಮಂಗಳವಾರ
ಸಂಜೆ
ಯುವತಿಯ
ಮೇಲೆ
ಆಸಿಡ್
ದಾಳಿ
ನಡೆದಿದೆ.
ಬಾಧಿತ
ಯುವತಿಯನ್ನು
ತಕ್ಷಣ
ಖಾಸಗಿ
ಆಸ್ಪತ್ರೆಗೆ
ಸೇರಿಸಲಾಗಿದೆ.

id="toptextpromo">

ಘಟನೆಯ

ಸಂಬಂಧ
ರೈಲ್ವೆ
ಪೊಲೀಸರು
ಒಬ್ಬ
ಯುವಕನನ್ನು
ಬಂಧಿಸಿದ್ದಾರೆ.
ಆಸಿಡ್
ದಾಳಿ
ನಡೆಸಿದ
ಯುವಕನನ್ನು
ಪಿಂಟೋ
ಷೇಕ್
ಎಂದು
ಗುರುತಿಸಲಾಗಿದೆ.
ಅವನ
ವಿರುದ್ಧ
ಹತ್ಯಾ
ಯತ್ನ
ಆರೋಪ
ಹೊರಿಸಲಾಗಿದ್ದು,
ಬುಧವಾರ
ಬೊರಿಬಿಲಿ
ಕೋರ್ಟಿಗೆ
ಹಾಜರುಪಡಿಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಭಗ್ನ

ಪ್ರೇಮದಿಂದ
ಯುವಕ
ಕುಕೃತ್ಯ
ಎಸಗಿರಬಹುದು
ಎಂದು
ಪೊಲೀಸರು
ಶಂಕಿಸಿದ್ದಾರೆ.
ಹೆಚ್ಚಿನ
ವಿವರ
ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+