ಸಬ್‌ಇನ್ಸ್‌ಪೆಕ್ಟರ್- ಕಾನ್ಸ್‌ಟೇಬಲ್ ನೇಮಕ: ಅರ್ಜಿ ಆಹ್ವಾನ

ಬೆಂಗಳೂರು,

ಜ.30:
ಕರ್ನಾಟಕ
ಪೊಲೀಸ್
ಇಲಾಖೆಯು
ಸಬ್
ಇನ್ಸ್‌ಪೆಕ್ಟರ್
ಮತ್ತು
ಕಾನ್ಸ್‌ಟೇಬಲ್
ಹುದ್ದೆಗಳಿಗೆ
ಅರ್ಹ
ಅಭ್ಯರ್ಥಿಗಳಿಂದ
ಅರ್ಜಿಗಳನ್ನು
ಆಹ್ವಾನಿಸಿದೆ.
ಆನ್‌ಲೈನ್
ಮುಖಾಂತರವು
ಅರ್ಜಿಗಳನ್ನು
ಸಲ್ಲಿಸಬಹುದಾಗಿದೆ.
ಅರ್ಜಿ
ಸಲ್ಲಿಸಲು
ಫೆ.
15
ಕೊನೆಯ
ದಿನ.

id="toptextpromo">

ಅರ್ಜಿ

ಸಲ್ಲಿಸುವ
ಅಭ್ಯರ್ಥಿಗಳು
ಫೆ.
15ರವರೆಗೆ
ಎಲ್ಲ್ಲ
ಕೆಲಸ
ದಿನಗಳಂದು
150
ರೂ.
(ಎಸ್ಸಿ/ಎಸ್ಟಿ/ಪ್ರವರ್ಗ-1)
ಮತ್ತು
300
ರೂ.
(ಇತರೆ)
ಶುಲ್ಕ
ನೀಡಿ
ನಿಗದಿತ
ಅರ್ಜಿಗಳನ್ನು
ಪಡೆಯಬಹುದಾಗಿದೆ.
ಭರ್ತಿ
ಮಾಡಿದ
ಅರ್ಜಿಗಳನ್ನು
ಫೆ.
15ರಂದು
ಅಥವಾ
ಅದಕ್ಕಿಂತ
ಮುಂಚಿತವಾಗಿ
ಅರ್ಜಿ
ಪಡೆದ
ಕಚೇರಿಯಲ್ಲಿಯೇ
ಸಲ್ಲಿಸಬಹುದಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಹೆಚ್ಚಿನ

ಮಾಹಿತಿಗೆ
www.ksp.gov.in
ನ್ನು
ನೋಡಬಹುದು
ಅಥವಾ
ಉಪ
ಪೊಲೀಸ್
ಮಹಾನಿರೀಕ್ಷಕರು,
ನೇಮಕಾತಿ
ಮತ್ತು
ತರಬೇತಿ
ಕಾರ್ಲ್‌ಟನ್
ಭವನ,
ಅರಮನೆ
ರಸ್ತೆ,
ಬೆಂಗಳೂರು-
560
001
ಇವರನ್ನು
ಸಂಪರ್ಕಿಸಬಹುದಾಗಿದೆ.
ನೇಮಕಾತಿಯ
ಮೊದಲ
ಹಂತವಾಗಿ
ಸಹಿಷ್ಣುತೆ/ದೇಹದಾರ್ಢ್ಯತೆ
ಪರೀಕ್ಷೆಯನ್ನು
ಎಪ್ರಿಲ್‌ನಲ್ಲಿ
ನಡೆಸಲಾಗುತ್ತದೆ
ಎಂದು
ಪ್ರಕಟಣೆ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+