ಬಾಗಲಕೋಟ ಅಪಘಾತ:3 ಶಾಲಾ ಮಕ್ಕಳು ಸ್ಥಳದಲ್ಲೇ ಸಾವು
ಮುಧೋಳ,
ಜ.20: ಶಾಲೆಗೆಂದು ಹೊರಟಿದ್ದ ಹಾಲುಗಲ್ಲದ 3 ಮಕ್ಕಳು ಶುಕ್ರವಾರ ಬೆಳಗ್ಗೆ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ. ದುರ್ದೈವಿ ಮಕ್ಕಳನ್ನು ಹೊತ್ತಿದ್ದ ಶಾಲಾ ವಾಹನ 707 ಮತ್ತು ಕ್ರೂಸರ್ ವಾಹನಗಳ ಮುಖಾಮುಖಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ. id="toptextpromo">ಬಾಗಲಕೋಟ
ಜಿಲ್ಲೆಯ ಮುಧೋಳದ ಜೀರಗಾಳ ಸಮೀಪ ನಡೆದ ರಸ್ತೆ ದುರಂತದಲ್ಲಿ 3 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 26 ಮಂದಿ ಗಾಯಗೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಭಾಗದಲ್ಲಿ ಟಂಟಂ ಸೇರಿದಂತೆ ಖಾಸಗಿ ವಾಹನಗಳ ಹಾವಳಿ ವಿಪರೀತವಾಗಿದ್ದು, ವಾಹನದ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಕೊಂಡು, ನಿರ್ಲಕ್ಷ್ಯಿದಿಂದ ವಾಹನ ಚಲಾಯಿಸುವುದೇ ಇಂತಹ ಅಪಘಾತಗಳಿಗೆ ಕಾರಣ ಎನ್ನಲಾಗಿದೆ.











Click it and Unblock the Notifications