ಮಾನಭಂಗಕ್ಕೀಡಾದ ಯುವತಿ ಪೊದೆಗಳಲ್ಲಿ ಅವಿತು ಕೊಂಡಳು

molested-girl-hid-naked-in-forest
ಸಿಂಗಾಪುರ, ಜ.4: ಕಾಮುಕನೊಬ್ಬ ಯುವತಿಯ ಹಿಂದೆ ಬಿದ್ದು, ಆಕೆಯ ಬಟ್ಟೆಗಳನ್ನು ಹರಿದುಹಾಕಿದ್ದ. ಆದರೂ ಮಾನರಕ್ಷಣೆಗಾಗಿ ಪಲಾಯಗೈದ ಆಕೆ ಸಮೀಪದ ಕಗ್ಗತ್ತಲ ಅರಣ್ಯದೊಳಕ್ಕೆ ನುಸುಳಿ, ಕಾಮುಕನಿಂದ ಬಚಾವಾಗಿದ್ದಳು.

ಇಲ್ಲಿನ ಮಂಡಾಯಿ ಬಳಿ ದಟ್ಟ ಅರಣ್ಯವಿದೆ. ನಲವತ್ತರ ಪ್ರಾಯದ ಕಾಮುಕ ಟ್ಯಾನ್ ಲೆಂಗ್ ಹವಾ ಅದು ಹೇಗೋ 16ರ ಬಾಲಕಿಯನ್ನು ಪುಸಲಾಯಿಸಿ, ಅರಣ್ಯದತ್ತ ಕರೆದೊಯ್ದಿದ್ದಾನೆ. ಅಲ್ಲಿ ಅವಳಿಗೆ ತಾನು ಎಂತಹ ಪ್ರಪಾತಕ್ಕೆ ಬೀಳುತ್ತಿದ್ದೇನೆ ಎಂಬ ಅರಿವಾಗಿದೆ. ಸರಿ ಇವಯ್ಯ, ರಾತ್ರಿ ಕತ್ತಲಲ್ಲೇ ಕಾಡಿನತ್ತ ಅವಳೊಂದಿಗೆ ಸಾಗುತ್ತಿದ್ದಂತೆ ತನ್ನ ಪೈಶಾಚಿಕ ಮುಖ ತೋರಿದ್ದಾನೆ.

ಮೊದಲು ಅವಳ ಕನ್ನಡಕ ಕಿತ್ತುಕೊಂಡಿದ್ದಾನೆ. ಮೊದಲೇ ಕತ್ತಲು. ಅಂತಹುದರಲ್ಲಿ ಕನ್ನಡಕವೂ ಇಲ್ಲದೆ ಹದಿಹರಯದ ಬಾಲಕಿ ಪರದಾಡತೊಡಗಿದಳು. ಆ ಸಮಯದಲ್ಲೇ ಅವಳ ಬಟ್ಟೆಗಳನ್ನು ಕಿತ್ತುಹಾಕುತ್ತಾ ಅವಳ ಮೊಲೆಗಳನ್ನು ಮರ್ದಿಸತೊಡಗಿದ ಕಾಮುಕ ಟ್ಯಾನ್ ಲೆಂಗ್ ಹವಾ. ಇನ್ನು ಅಲ್ಲಿದ್ದರೆ ತನ್ನ ಗತಿ ಅಷ್ಟೇ ಎಂದು ಬಗೆದ ಯುವತಿ ಸಂಪೂರ್ಣವಾಗಿ ನಗ್ನಗೊಂಡಿದ್ದರೂ ಓಟಕಿತ್ತಿದ್ದಾಳೆ.

ಮುಂದ... ಪೊದೆಗಳಲ್ಲಿ ಅವಿತುಕೊಂಡಿದ್ದು ಬೆಳಗಾಗುತ್ತಿದ್ದಂತೆ ರಸ್ತೆಗೆ ಬಂದ ಯುವತಿ ಮರದ ಎಲೆಗಳಿಂದ ಮಾನ ಮುಚ್ಚಿಕೊಂಡು, ದಾರಿಯಲ್ಲಿ ಸಾಗುತ್ತಿದ್ದ ಟ್ರಕ್ ಹಿಡಿದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾಳೆ. ಇತ್ತ ಯುವತಿ ಪೊಲೀಸರಿಗೆ ಮಾಹಿತಿ ನೀಡಿರುವುದನ್ನು ಅರಿತ ಕಾಮುಕ ಮಲೇಷ್ಯಾಗೆ ಪರಾರಿಯಾಗಿದ್ದ. ಆದರೆ ಪೊಲೀಸರು ಕೊನೆಗೂ ಅವನ ಬೆನ್ನಟ್ಟಿ ನಾಲ್ಕು ವರ್ಷ ಜೈಲು ಶಿಕ್ಷೆಯಾಗುವಂತೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+