ನಿಮ್ಮ ಅತಿಕೆಟ್ಟ ಪಾಸ್ ವರ್ಡ್ ನಮ್ಗೆ ಗೊತ್ತಾಯ್ತು!

ಎರಡು ಸ್ತರದ ಸುರಕ್ಷತಾ ಖಾತ್ರಿ ಹೊಂದಿರುವ ಗೂಗಲ್ ಕೂಡಾ ಅತಿಕ್ರಮಿಗಳ ದಾಳಿಗೆ ಆಗಾಗ ತುತ್ತಾಗುತ್ತಿರುತ್ತದೆ. ಇದಕ್ಕೆ ಬಳಕೆದಾರರ ಸಾಮಾನ್ಯ ಜ್ಞಾನದ ಕೊರತೆ ಕಾರಾಣ ಎನ್ನುತ್ತದೆ ಇಂಟರ್ನೆಟ್ ಸುರಕ್ಷತಾ ಸಂಸ್ಥೆ ಸ್ಪಾಶ್ ಡಾಟಾ.
2011ರಲ್ಲಿ ಬಳಕೆಯಾಗಿರುವ ಅತಿಕೆಟ್ಟ ಪಾಸ್ ವರ್ಡ್ ಗಳನ್ನು ಪಟ್ಟಿರುವ ಸ್ಪಾಶ್ ಡಾಟಾ, ಹ್ಯಾಕರ್ ಗಳಿಂದ ಮುಕ್ತರಾಗಲು ಸ್ವಲ್ಪವಾದರೂ ಕ್ಲಿಷ್ಟವಾದ ಪಾಸ್ ವರ್ಡ್ ಬಳಸುವಂತೆ ಗ್ರಾಹಕರಿಗೆ ಹೇಳಿದೆ.
2011ರ 25 ಅತಿ ಕೆಟ್ಟ ಪಾಸ್ ವರ್ಡ್ ಗಳ ಪಟ್ಟಿ ಹೀಗಿದೆ. ಅಂದಹಾಗೆ ನೀವು ಬಳಸುತ್ತಿರುವ ಪಾಸ್ ವರ್ಡ್ ಕೆಳಗಡೆಯ ಪಟ್ಟಿಯಲ್ಲಿದೆಯಾ ? ಪರೀಕ್ಷಿಸಿಕೊಳ್ಳಿ.
1. password
2. 123456
3. 12345678
4. qwerty
5. abc123
6. monkey
7. 1234567
8. letmein
9. trustno1
10. dragon
11. baseball
12. 111111
13. iloveyou
14. master
15. sunshine
16. ashley
17. bailey
18. passwOrd
19. shadow
20. 123123
21. 654321
22. superman
23. qazwsx
24. michael
25. football












Click it and Unblock the Notifications