ಐಟಿ : ಮುಂದಿನ ವರ್ಷ 2.5 ಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ,

ಡಿ.
20:
ಭಾರತದಲ್ಲಿ
information
technology
ಕ್ಷೇತ್ರದಲ್ಲಿ
2012ನೇ
ಸಾಲಿನಲ್ಲಿ
ಸುಮಾರು
2.5
ಲಕ್ಷ
ಮಂದಿಗೆ
ಉದ್ಯೋಗ
ಕಲ್ಪಿಸಲಾಗುವುದು
ಎಂದು
ಐಟಿ
ದಿಗ್ಗಜ
ಇನ್ಫೋಸಿಸ್
ಕಂಪನಿಯ
ಸಹ
ಅಧ್ಯಕ್ಷ
ಕ್ರಿಸ್
ಗೋಪಾಲಕೃಷ್ಣನ್
ಮಂಗಳವಾರ
ಹೇಳಿದ್ದಾರೆ.

id="toptextpromo">

ಮುಂದಿನ

ವರ್ಷ
ಅಲ್ಪಾವಧಿಗೆ
ಆರ್ಥಿಕ
ಸಂಕಷ್ಟತೆ
ಎದುರಾಗಲಿದೆಯಾದರೂ
ಐಟಿ
ಕ್ಷೇತ್ರದಲ್ಲಿ
ಹೂಡಿಕೆಗೆ
ಏನೂ
ತೊಂದರೆಯಾಗದು.
ಇದೇ
ವೇಳೆ
ಸುಮಾರು
2.5
ಲಕ್ಷ
ಮಂದಿಗಾಗಿ
ಉದ್ಯೋಗಾವಕಾಶಗಳು
ಸೃಷ್ಟಿಯಾಗಲಿವೆ
ಎಂದೂ
ಅವರು
ಅಭಯ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಭಾರತದಲ್ಲಿ

ನೆಲೆಸಿರುವ
ಅಭಿವೃದ್ಧಿ
ಕೇಂದ್ರಗಳು,
ಬಂಡವಾಳ
ಕೇಂದ್ರಗಳು
ಮತ್ತು
ಸೇವಾ
ಕಂಪನಿಗಳತ್ತ
ಇಡೀ
ವಿಶ್ವದ
ಗಮನ
ಹರಿದಿದೆ.
ಇದು
ನಮ್ಮ
ಪ್ರಗತಿಗೆ
ಖಾತ್ರಿಯಾಗಿದೆ.
ಭಾರತ
ಈಗಾಗಲೇ
ಕ್ಷೇತ್ರಗಳಲ್ಲಿ
ಭದ್ರವಾಗಿದೆ.
ಆದ್ದರಿಂದ
ಬಹುರಾಷ್ಟ್ರೀಯ
ಮತ್ತು
ದೇಶೀಯ
ಕಂಪನಿಗಳಿಗೆ
ಉತ್ತಮ
ಭವಿಷ್ಯವಿದೆ
ಎಂದು
ಕ್ರಿಸ್
ವಿಶ್ಲೇಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+