ನ್ಯಾನ್ಸಿ ಜೆ ಪೊವೆಲ್, ಭಾರತಕ್ಕೆ ಅಮೇರಿಕಾದ ಹೊಸರಾಯಭಾರಿ
ವಾಷಿಂಗ್ಟನ್,
ಡಿ. 17: ಹಿರಿಯ ರಾಜತಂತ್ರಜ್ಞೆ ಮತ್ತು ದಕ್ಷಿಣ ಏಷ್ಯಾ ಭಾಗದಲ್ಲಿ ಕೆಲಸ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ನ್ಯಾನ್ಸಿ ಜೆ ಪೋವೆಲ್ ( 64) ಭಾರತಕ್ಕೆ ಅಮೇರಿಕಾದ ನೂತನ ರಾಯಭಾರಿಯಾಗಿ ನೇಮಕ ಗೊಂಡಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. id="toptextpromo">ಎಪ್ರಿಲ್
2011ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತಿಮೋತಿ ಜೆ ರೋಮರ್ ಅವರ ಸ್ಥಾನದಲ್ಲಿ ನ್ಯಾನ್ಸಿ ಅವರನ್ನು ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಭಾರತದ ರಾಯಭಾರಿಯಾಗಿ ಅಮೇರಿಕಾ ನೇಮಿಸಿದೆ. id='are-slot-1' class='oiad oi-axt oiadv'> id='top-searched-articles'>ನ್ಯಾನ್ಸಿ
ಪೋವೆಲ್, ಅಮೆರಿಕ ವಿದೇಶಾಂಗ ಸೇವೆಗಳ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈ ಹಿಂದೆ ಅವರು ಪಾಕಿಸ್ತಾನ, ನೇಪಾಳ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.











Click it and Unblock the Notifications