ವೈದ್ಯ ವಿದ್ಯಾರ್ಥಿನಿ ಎಂಎಂಎಸ್: ಬಿ.ಟೆಕ್ ವಿದ್ಯಾರ್ಥಿ ಬಂಧನ

ಹೈದರಾಬಾದ್,

ಡಿ.
14:
ಅಶ್ಲೀಲ
ಎಂಎಂಎಸ್
ಜಾಲದಲ್ಲಿ
ವಿಹರಿಸುತ್ತಿದ್ದ
ಹೈದರಾಬಾದಿನ
ಬಿ.ಟೆಕ್
ವಿದ್ಯಾರ್ಥಿಯನ್ನು
ಸೈಬರ್
ಕ್ರೈಂ
ಪೊಲೀಸರು
ವಶಕ್ಕೆ
ತೆಗೆದುಕೊಂಡಿದ್ದಾರೆ.
ವೈದ್ಯಕೀಯ
ವಿದ್ಯಾರ್ಥಿನಿಯಾಗಿದ್ದ
ಗೆಳತಿ
ತನ್ನ
ಜತೆ
ಬಿಟ್ಟಿದ್ದರಿಂದ
ಇಂತಹ
ಕೃತ್ಯವೆಸಗಿದ್ದಾಗಿ
ಆತ
ಒಪ್ಪಿಕೊಂಡಿದ್ದಾನೆ.
ಕುತೂಹಲದ
ಸಂಗತಿಯೆಂದರೆ
ಇವರಿಬ್ಬರೂ
ಶಾಲಾ
ಸಹಪಾಠಿಗಳು.

id="toptextpromo">

19

ವರ್ಷದ
ಜಿ.
ಕೃಷ್ಣ
ಚೆನ್ನೈನ
ಸತ್ಯಭಾಮಾ
ವಿವಿ
ಬಿ.ಟೆಕ್
ವಿದ್ಯಾರ್ಥಿ.
ಆದರೆ
ಈತ
ತನ್ನ
ಮಾಜಿ
ಗೆಳತಿಯ
ಅಶ್ಲೀಲ
ಎಂಎಂಎಸ್
ಸಿದ್ಧಪಡಿಸಿ,
ಅದನ್ನು
ಇಂಟರ್ನೆಟ್‌ಗೆ
ತುರುಕಿದ್ದ.
ಅಷ್ಟೂ
ಸಾಲದು
ಅಂತ
ಅವಳ
ಹೆಸರಿನಲ್ಲಿ
ನಕಲಿ
ಫೇಸ್
ಬುಕ್
ತೆರೆದು
ಅದರಲ್ಲಿ
ಅವಳ
ಅಶ್ಲೀಲ
ಚಿತ್ರಗಳನ್ನು
ಛಾಪಿಸಿದ್ದ.

id='are-slot-1'
class='oiad
oi-axt
oiadv'>
id='top-searched-articles'>

ಭೂಪ
ಮೆಡಿಕಲ್
ಸ್ಟೂಡೆಂಟ್
ಓದುತ್ತಿದ್ದ
ಗೆಳತಿ
ತನಗೆ
ಕೈಕೊಟ್ಟಳೆಂದು
ಬಗೆದು
ಯಾವ
ಪರಿ
ಅವಳಿಗೆ
ಕಾಡಿದ್ದಾನೆ
ಅಂದರೆ
ಅವಳ
ಅಶ್ಲೀಲ
ಫೋಟೋಗಳ
ಪ್ರಿಂಟ್
ಔಟ್
ತೆಗದುಕೊಂಡು
ಅವುಗಳನ್ನು
ಆಕೆಯ
ನೆಂಟರ
ಮನೆಯಂಗಳದಲ್ಲಿ
ಚೆಲ್ಲಾಡಿ
ಬಂದಿದ್ದಾನೆ.
ಕೊನೆಗೆ
internet
protocol
address
ಮೂಲಕ
ಭಗ್ನ
ಪ್ರೇಮಿಯನ್ನು
ಪೊಲೀಸರು
ಚೆನ್ನೈನಲ್ಲಿ
ಪತ್ತೆ
ಹಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+