ಅಂಗನೆಯ ಸ್ತನ ತಡಕಾಡಿ ಎದೆ ವಸ್ತ್ರ ಕಳಚಿದ ಮಂಗ

ಮಂಗನಿಂದ ಮುಜುಗರಕ್ಕೀಡಾದ ಚೆನ್ ಈಗ ಫೇಸ್ ಬುಕ್ ನಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಮಂಗನ ಕೈಗೆ ಅಂಗನೆಗೆ ಸ್ತನ ಸಿಕ್ಕರೆ ವರ್ಲ್ಡ್ ಫೇಮಸ್ ಆಗುವುದಂತೂ ಗ್ಯಾರಂಟಿ.
ಆಗಿದಿಷ್ಟು: ಬಾಲಿ ದ್ವೀಪಕ್ಕೆ ರಜೆ ಕಳೆಯಲು ಹೋಗಿದ್ದ ಚೆನ್ ಗೆ ಉದ್ದ ಬಾಲದ macaque ಜಾತಿ ಕೋತಿಗಳಿಗೆ ಆಹಾರ ತಿನ್ನಿಸುವ ಆಸೆ ಹುಟ್ಟುಕೊಂಡಿದೆ. ಕೈಲಿ ಒಂದಿಷ್ಟು ಜೋಳದ ಕಾಳುಗಳನ್ನು ಹಿಡಿದುಕೊಂಡು ಮಂಗಗಳಿಗೆ ನೀಡಿದ ಖುಷಿ ಪಡುತ್ತಾಳೆ.
ಈ ಸಂದರ್ಭ ಆಕೆ ತಲೆ ಮೇಲೆ ಏರಿ ಕುಳಿತ ಮಂಗನ ಕೈಯಿಂದ ಜೋಳದ ಕಾಳೊಂದು ಜಾರಿ ಆಕೆ ಎದೆ ಭಾಗದಲ್ಲಿ ಸ್ಥಾಪಿತವಾಗುತ್ತೆ. ಕಾರ್ನ್ ಹೆಕ್ಕಿಕೊಳ್ಳಲು ಮಂಗನ ಎದೆ ಭಾಗಕ್ಕೆ ಕೈ ಹಾಕುತ್ತೆ.
ಸುಂದರಿ ಚೆನ್ ಳ ನುಣುಪಾದ ಸ್ತನ ಮುಟ್ಟಿದ ಕೋತಿ ರೋಮಾಂಚನಗೊಂಡು ಕಾರ್ನ್ ವಿಷ್ಯ ಮರೆತು, ಮತ್ತೆ ಮತ್ತೆ ಸ್ತನಕ್ಕೆ ಕೈ ಹಾಕಿ ಹಿಸುಕಲಾರಂಭಿಸುತ್ತದೆ. ಮಂಗನಾಟಕ್ಕೆ ಸಿಕ್ಕ ಚೆನ್ ಎಷ್ಟೇ ಪ್ರತಿರೋಧ ತೋರಿದರೂ ಮಂಗನಾಟ ಮುಂದುವರೆಯುತ್ತದೆ.
ಮೊದಲೇ ಹೆಗಲೇರಿದ್ದ ಮಂಗನ ಜೊತೆಗೆ ಇನ್ನೆರಡು ಮಂಗಗಳು ಸೇರಿ ಚೆನ್ ಳ ಎದೆ ವಸ್ತ್ರವನ್ನು ಕಳಚಿಬಿಡುತ್ತದೆ. ಮಂಗಗಳಿಂದ ಬಲವಂತದ ಸ್ಟ್ರಿಪ್ ಗೆ ಒಳಗಾದ ಚೆನ್ ಳ ಫೋಟೊಗಳು ಯುಎಸ್, ಯುರೋಪ್, ಬ್ರಿಟನ್ ಸೇರಿದಂತೆ ಎಲ್ಲೆಡೆ ಹರಡಿ ಬಿಟ್ಟಿದೆ.
ಸ್ತನಗಳ ಚಿತ್ರ ತೋರಿಸಿ ಸೆಲೆಬ್ರಿಟಿ ಎನಿಸಿಕೊಳ್ಳುವ ದರ್ದು ನನಗಿಲ್ಲ. ಇದು ಒಂದು ತಮಾಷೆ ಪ್ರಸಂಗ ಎಂದು ನಾನು ಸುಮ್ಮನಿದ್ದೆ. ಆದರೆ, ಬಾಲಿಯಿಂದ ತೈವಾನ್ ಗೆ ಹೋದರೆ ಟಿವಿ ಚಾನೆಲ್ ಗಳು ಪದೇ ಪದೇ ಕರೆ ಮಾಡತೊಡಗಿದ್ದವು. ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ರಿಕ್ವೇಸ್ಟ್ ಕಳಿಸುವವರ ಸಂಖ್ಯೆ ಕಂಡು ಅಚ್ಚರಿಯಾಯಿತು.
ನಂತರ ಇದೆಲ್ಲ ಮಂಗನಾಟದ ಚಿತ್ರದ ಮಹಿಮೆ ಎಂದು ತಿಳಿಯಿತು. ನನಗೆ ಈ ರೀತಿ ಫೇಮಸ್ ಆಗುವುದು ಬೇಕಿಲ್ಲ ನಾನಿನ್ನು ವಿದ್ಯಾರ್ಥಿ ಎಂದು ಚೆನ್ ಹೇಳುತ್ತಾಳೆ. ಆದರೆ, ಇಂಟರ್ ನೆಟ್ ನಲ್ಲಿ ಚೆನ್ ಚಿತ್ರ ಹುಡುಕಾಟ ಮಾತ್ರ ನಿಂತಿಲ್ಲ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications