ಹದಿವಯಸ್ಸಿನವರ ಅಕ್ರಮ ಸಂಬಂಧಗಳ ತಾಣ ಮಲೇಷ್ಯಾ

ಮಲೇಷ್ಯಾ,

ನ23:
ಶಾಲೆ
ಹಂತದಲ್ಲಿ
ಹದಿಹರಯದ
ಬಾಲಕ,
ಬಾಲಕಿಯರು
ಮದುವೆಗೂ
ಮುನ್ನ
ಸೆಕ್ಸ್
ಸುಖ
ಕಾಣುತ್ತಿದ್ದಾರೆ.
ಇದರ
ಫಲವಾಗಿ
ಮದುವೆಯೂ
ಆಗದೆ
ಹೆಣ್ಣುಮಕ್ಕಳು
ಮಕ್ಕಳಿಗೆ
ಜನ್ಮ
ನೀಡುತ್ತಿದ್ದಾರೆ.
ಅಷ್ಟೇ
ಅಲ್ಲ
ಮಕ್ಕಳನ್ನು
ರಸ್ತೆ
ಬದಿ
ಬಿಸಾಕಿ
ಪರಾರಿಯಾಗುತ್ತಿದ್ದಾರೆ
ಎಂಬ
ಆಘಾತಕಾರಿ
ವಿದ್ಯಮಾನ
ಪೂರ್ವ
ಮಲೇಷ್ಯಾದಲ್ಲಿ
ಇತ್ತೀಚಿನ
ದಿನಗಳಲ್ಲಿ
ಹೆಚ್ಚಾಗುತ್ತಿದೆ.

id="toptextpromo">

ಸಮೀಕ್ಷೆಯ

ಪ್ರಕಾರ
ಬಲಿಷ್ಠ
ಧಾರ್ಮಿಕ
ತಳಹದಿಯನ್ನು
ಹೊಂದಿದ್ದರೂ
ಶಾಲೆಯಲ್ಲಿ
ಇಂತಹ
ಪ್ರಕರಣಗಳು
ಅಧಿಕವಾಗಿರುವುದು
ಆತಂಕಕಾರಿಯಾಗಿದೆ.
ಶಾಲೆಯ
ಮುಖ್ಯಸ್ಥೆ
ಪ್ರೊ.
ರೋಶ್ನಾ
ಇಸ್ಮಾಯಿಲ್
ಹೇಳುವಂತೆ
ಮದುವೆಯೇ
ಆಗದ
ಬಾಲಕ-ಬಾಲಕಿಯರಿಗೆ
ಅಕ್ರಮ
ಸಂಬಂಧದ
ಫಲವಾಗಿ
ಕಳೆದ
ವರ್ಷ
ಸುಮಾರು
50
ಸಾವಿರ
ಮಕ್ಕಳು
ಜನಿಸಿವೆ.

id='are-slot-1'
class='oiad
oi-axt
oiadv'>
id='top-searched-articles'>

ಹೊಸತನ್ನು

ಕಾಣಬೇಕು
ಅನುಭವಿಸಬೇಕು
ಎಂದು
ಹದಿವಯಸ್ಸಿನ
ಹಸಿ
ಮನಸುಗಳು
ತುಡಿತಕ್ಕೆ
ಒಳಗಾಗುತ್ತಿವೆ.
ಸೆಕ್ಸ್
ವೆಬ್
ಸೈಟ್
ನಲ್ಲಿ
ಢಾಳಾಗಿ
ಸಿಗುವ
ಚಿತ್ರಗು
ಮತ್ತು
ವಿಡಿಯೋಗಳು
ಅಬೋಧ
ಮಕ್ಕಳನ್ನು
ಹಾದಿ
ತಪ್ಪಿಸುತ್ತಿವೆ.
ಇದು
ಸಾಮಾಜಿಕ
ಕ್ಷೋಭೆಗೂ
ದಾರಿಯಾಗಿದೆ
ಎಂದು
ರೋಶ್ನಾ
ವಿಷಾದ
ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+