ಅಮೆರಿಕ ಸರ್ಕಾರಿ ವೆಬ್ ತಾಣದಲ್ಲಿ ಭಾರತ ತಲೆ ಕಟ್!

ಇದೇ ರೀತಿ ವಿವಾದಿತ ಪಾಕಿಸ್ತಾನ ನಕ್ಷೆಯನ್ನು ಕೂಡಾ ತೆಗೆದು ಹಾಕಲಾಗಿದ್ದು, ಸರಿಯಾದ ನಕ್ಷೆಗಳನ್ನು ಪುನರ್ ಸ್ಥಾಪಿಸಲಾಗಿದೆ. ಅಮೆರಿಕ ರಾಜ್ಯಾಂಗ ಇಲಾಖೆಯಲ್ಲಿನ ಪ್ರಮಾದದ ವಿವರ ಈ ಕೆಳಗಡೆ ಇದೆ:
ವೆಬ್‌ಸೈಟ್ ಎಲ್ಲ ದೇಶಗಳ ನಕ್ಷೆಗಳನ್ನು ಮತ್ತು ವಿವರಗಳಿವೆ. ಆದರೆ ಭಾರತದ ಅಧಿಕೃತ ನಕ್ಷೆ ಜಾಗದಲ್ಲಿ ಪಿಒಕೆ ಪಾಕಿಸ್ತಾನದ ಒಂದು ಭಾಗ ಎಂದು ತೋರಿಸಿದೆ.
ಜೊತೆಗೆ ಪಾಕಿಸ್ತಾನದ ನಕ್ಷೆಯಲ್ಲಿ ಪಿಒಕೆ ವಿವಾದಾತ್ಮಕ ಸ್ಥಾನಮಾನದಲ್ಲಿರದೆ ಸಂಪೂರ್ಣವಾಗಿ ಪಾಕಿಸ್ತಾನದೊಂದಿಗೆ ಜೋಡಿಸಲಾಗಿದೆ.
ಪಾಕಿಸ್ಥಾನದ ಸೇನೆ ಮತ್ತು ಐಎಸ್‌ಐ, ಉಗ್ರವಾದಿಗಳೊಂದಿಗೆ ಮತ್ತು ತಾಲಿಬಾನ್ ಜತೆಗೆ ಇರು ನಿಕಟ ಸಂಪರ್ಕವನ್ನು ಅಮೆರಿಕ ಮಾನ್ಯ ಮಾಡಿದ್ದಂತಾಗಿದೆ.
ಅಮೆರಿಕ ರಾಜ್ಯಾಂಗ ಇಲಾಖೆಯ ಈ ಲೋಪಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ಸರಿಯಾದ ನಕ್ಷೆಯನ್ನು ಪ್ರಕಟಿಸುವಂತೆ ಕೋರಲಾಗಿದೆ ಎಂದು ಜಂಟಿ ಗುಪ್ತಚರ ಸಮಿತಿಯ ಮಾಜಿ ಮುಖ್ಯಸ್ಥ ಎಸ್.ಡಿ. ಪ್ರಧಾನ್ ತಿಳಿಸಿದ್ದಾರೆ.












Click it and Unblock the Notifications