ಮಾ.15ರಿಂದ 2ನೇ ಪಿಯುಸಿ ಪರೀಕ್ಷೆ, ವೇಳಾಪಟ್ಟಿ

ಮಾರ್ಚ್ 15, ಗುರುವಾರ ಇತಿಹಾಸ ಪೇಪರಿನಿಂದ ಪರೀಕ್ಷೆ ಆರಂಭವಾಗಿ, ಮಾರ್ಚ್ 30ರಂದು ಶುಕ್ರವಾರ ಹಿಂದಿ, ಉರ್ದು, ತೆಲುಗು ಮತ್ತು ಸಂಸ್ಕೃತ ಪರೀಕ್ಷೆಗಳೊಂದಿಗೆ ಕೊನೆಗೊಳ್ಳಲಿವೆ.
ಈ ಪಟ್ಟಿಗೆ ಪರೀಕ್ಷಾ ಮಂಡಳಿಯ ಜಂಟಿ ಆಯುಕ್ತ ಆಕ್ಷೇಪಣೆಗಳನ್ನು ಕೋರಿದ್ದಾರೆ. ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಮಾರ್ಚ್ 15 : ಇತಿಹಾಸ
ಮಾರ್ಚ್ 16 : ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್
ಮಾರ್ಚ್ 17 : ರಾಜಕೀಯ ವಿಜ್ಞಾನ / ಮೂಲ ಗಣಿತ
ಮಾರ್ಚ್ 19 : ಅರ್ಥಶಾಸ್ತ್ರ / ಭೂವಿಜ್ಞಾನ
ಮಾರ್ಚ್ 20 : ಗಣಿತ / ಭೂಗೋಳ ಶಾಸ್ತ್ರ
ಮಾರ್ಚ್ 21 : ಸಮಾಜ ಶಾಸ್ತ್ರ / ಸಂಖ್ಯಾಶಾಸ್ತ್ರ
ಮಾರ್ಚ್ 22 : ಭೌತಶಾಸ್ತ್ರ / ಶಿಕ್ಷಣ / ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ / ಮನೋಶಾಸ್ತ್ರ
ಮಾರ್ಚ್ 24 : ಎಲೆಕ್ಟ್ರಾನಿಕ್ಸ್ / ಕಂಪೂಟರ್ ಸೈನ್ಸ್
ಮಾರ್ಚ್ 26 : ಇಂಗ್ಲಿಷ್
ಮಾರ್ಚ್ 27 : ಅಕೌಂಟನ್ಸಿ / ಲಾಜಿಕ್ / ಹೋಮ್ ಸೈನ್ಸ್
ಮಾರ್ಚ್ 28 : ರಸಾಯನ ಶಾಸ್ತ್ರ / ಐಚ್ಛಿಕ ಕನ್ನಡ
ಮಾರ್ಚ್ 29 : ಕನ್ನಡ / ತಮಿಳು / ಮಲಯಾಳಂ / ಮರಾಠಿ / ಅರೇಬಿಕ್ / ಫ್ರೆಂಚ್
ಮಾರ್ಚ್ 30 : ಹಿಂದಿ / ಉರ್ದು / ತೆಲುಗು / ಸಂಸ್ಕೃತ












Click it and Unblock the Notifications