ಮಂಗಳೂರಿನಲ್ಲಿ ಚಿನ್ನಾಭರಣ ದೋಚಿ ಮಹಿಳೆ ಕೊಲೆ
ಮಂಗಳೂರು,
ನ.19:
ಮನೆಯಲ್ಲಿ
ಒಂಟಿಯಾಗಿ
ವಾಸವಾಗಿದ್ದ
ಮಹಿಳೆಯನ್ನು
ಕೊಲೆ
ಮಾಡಿದ
ದುಷ್ಕರ್ಮಿಗಳು
ಚಿನ್ನಾಭರಣಗಳೊಂದಿಗೆ
ಪರಾರಿಯಾಗಿರುವ
ಘಟನೆ
ಶನಿವಾರ
ಬೆಳಗ್ಗೆ
ನಡೆದಿದೆ.
id="toptextpromo">
ಕೊಲಚೆ
ಕಂಬ್ಲಾ ಎಂಬಲ್ಲಿ ವಾಸಿಸುತ್ತಿದ್ದ 80 ವರ್ಷದ ಲಲಿತಾ ಪೂಜಾರಿ ಎಂಬ ಮಹಿಳೆಯೇ ಕೊಲೆಯಾದಾಕೆ. ಮನೆಯಲ್ಲಿ ಒಬ್ಬಳೇ ಇದ್ದ ಮಹಿಳೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿ ಚಿನ್ನಾಭರಣವನ್ನು ಲೂಟಿ ಮಾಡಿಕೊಂಡು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಈ
ಘಟನೆ ಶುಕ್ರವಾರ ರಾತ್ರಿಯೇ ನಡೆದಿರಬಹುದಾದ ಶಂಕೆ ವ್ಯಕ್ತಗೊಂಡಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದ ಪರಿಶೀಲನೆ ಮುಂದುವರೆಸಿದ್ದಾರೆ. ಘಟನೆಯ ಸಂಪೂರ್ಣ ವಿವರ ಇನ್ನೂ ಲಭಿಸಿಲ್ಲ.











Click it and Unblock the Notifications