ಕರ್ನಾಟಕ ಜಾನಪದ ಅಕಾಡೆಮಿ ವೆಬ್‌ಸೈಟ್‌ಗೆ ಚಾಲನೆ

ಬೆಂಗಳೂರು,

ನ.18:
ಕರ್ನಾಟಕ
ಜಾನಪದ
ಅಕಾಡೆಮಿ
ಕುರಿತಾದ
ಸಂಪೂರ್ಣ
ಕನ್ನಡಮಯ
ವೆಬ್‌ಸೈಟ್‌ಗೆ
ಇತ್ತೀಚೆಗೆ
ಚಾಲನೆ
ನೀಡಲಾಗಿದೆ.
ಕೆಲವೇ
ದಿನಗಳಲ್ಲಿ
ಇದು
ಸಾರ್ವಜನಿಕರ
ಉಪಯೋಗಕ್ಕೆ
ಲಭ್ಯವಾಗಲಿದೆ
ಎಂದರು.
ವೆಬ್‌ಸೈಟ್
ವಿಳಾಸ
ಹೀಗಿದೆ:
http://karnatakajanapadaacademy.org/

id="toptextpromo">

ಕನ್ನಡ

ಮತ್ತು
ಸಂಸ್ಕೃತಿ
ಇಲಾಖೆಯ
ಕಾರ್ಯದರ್ಶಿ
ಬಸವರಾಜು
ಅವರು
ಇಲಾಖೆಯ
ಆಯುಕ್ತ
ಮನು
ಬಳಿಗಾರ್,
ಅಕಾಡೆಮಿಯ
ಅಧ್ಯಕ್ಷ
ಗೊ.ರು.
ಚನ್ನಬಸಪ್ಪ,
ರಿಜಿಸ್ಟ್ರಾರ್
ಬಿ.ಎನ್.
ಪರಡ್ಡಿ
ಅವರ
ಉಪಸ್ಥಿತಿಯಲ್ಲಿ
ವೆಬ್‌ಸೈಟ್
ಅನ್ನು
ಸಾಂಕೇತಿಕವಾಗಿ
ಮೊನ್ನೆ
ಉದ್ಘಾಟಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಇದನ್ನು

ಅಭಿವೃದ್ಧಿಪಡಿಸಲು
ಕನ್ನಡ
ಗಣಕ
ಪರಿಷತ್ತಿನ
(ಕಗಪ)
ತಂತ್ರಜ್ಞರಿಂದ
ನೆರವು
ಪಡೆಯಲಾಗಿದೆ.
ವೆಬ್‌ಸೈಟ್‌ನ
ನಿರ್ವಹಣೆ,
ಕಾಲಕಾಲಕ್ಕೆ
ಹೊಸ
ಮಾಹಿತಿ
ನೀಡುವ
ಜವಾಬ್ದಾರಿಯನ್ನೂ
ಕಗಪ
ತಂತ್ರಜ್ಞರೇ
ನಿರ್ವಹಿಸಲಿದ್ದಾರೆ.
ಆರಂಭಿಕ
ಹಂತದಲ್ಲಿ
ಒಂದು
ಲಕ್ಷ
ರೂಪಾಯಿ
ಖರ್ಚಾಗಿದೆ,
ವೆಬ್‌ಸೈಟ್
ನಿರ್ವಹಣೆಗೆ
ಪ್ರತಿ
ತಿಂಗಳು
10-15
ಸಾವಿರ
ರೂಪಾಯಿ
ಖರ್ಚಾಗುವ
ಅಂದಾಜು
ಇದೆ
ಎಂದು
ಪರಡ್ಡಿ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+