ಬೆಂಗಳೂರಿನ 2 ಲಕ್ಷ ಫೇಸ್‌ಬುಕ್ ಬಳಕೆದಾರರ ಖಾತೆಗೆ ಕನ್ನ

ಸೈಬರ್ ಕ್ರೈಂ ಇಲಾಖೆಗೆ ಅನೇಕ ಹೆಚ್ಚು ದೂರುಗಳು ಬಂದಿವೆ. ಈ ಅಸಹ್ಯಕರ ಬೆಳವಣಿಗೆಯಿಂದ ಬೇಸತ್ತು ಫೇಸ್ ಬುಕ್ ತೊರೆಯುತ್ತಿರುವುದಾಗಿ 50ಕ್ಕೂ ಹೆಚ್ಚು ನೆಟ್ಟಿಗರು ಸಂದೇಶ ಹಾಕಿದ್ದಾರೆ. ಇದರಿಂದಾಗಿ ನಾವು ಮತ್ತು ನಮ್ಮ ಕುಟುಂಬದವರು ಸಾಕಷ್ಟು ಮುಜುಗರ ಅನುಭವಿಸಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.
ಹ್ಯಾಕ್ ಮಾಡಿ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಅಪರಾಧಿಗಳನ್ನು ಪತ್ತೆ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಫೇಸ್ ಬುಕ್ ಹೇಳಿಕೆ ನೀಡಿದೆ. ಕೂಡಲೆ ಕಾರ್ಯತತ್ಪರರಾಗಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿರುವುದಾಗಿ ಫೇಸ್ ಬುಕ್ ವಕ್ತಾರ ಆಂಡ್ರ್ಯೂ ನಾಯ್ಸ್ ಅವರು ರಾಯಟರ್ಸ್‌ಗೆ ತಿಳಿಸಿದ್ದಾರೆ.
ಇದೀಗ ಬಂದ ಸುದ್ದಿ : Facebook said it has rid its site of most of the pornographic and violent images posted as part of a spam attack.
The social network blamed a browser vulnerability and said it was improving its systems to defend itself against similar attacks in the future. Thousands of the website's 800 million users have complained about the pictures over recent days. ( Source : BBC News Technology)











Click it and Unblock the Notifications