ನೀಲಿಚಿತ್ರ ನೋಡಬೇಕೆ ಗೂಗಲ್ ಟಿವಿ ಆನ್ ಮಾಡಿ

ಸೆಲೆಬ್ರಿಟಿಗಳ ಎಂಎಂಎಸ್, ಸೆಕ್ಸ್ ದೃಶ್ಯಗಳು, ಟ್ವೀಟರ್ ನಲ್ಲಿ ಲೀಕ್ ಆದ ಚಿತ್ರಗಳು, ಅನ್ ಕಟ್ ದೃಶ್ಯಗಳು ಎಲ್ಲವೂ ಹೈ ಡಿಫಿನಿಷನ್(HD) ಗುಣಮಟ್ಟದಲ್ಲಿ ಸಂಸ್ಥೆ ನೀಡುತ್ಿದೆ.
ಕಾಮ ಪ್ರಚೋದನಕಾರಿ ಮಾಹಿತಿ ಹಾಗೂ ದೃಶ್ಯಗಳುಳ್ಳ ಪ್ರಪ್ರಥಮ ಟಿವಿ ಅಪ್ಲಿಕೇಷನ್ ಇದಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಗೂಗಲ್ ಟಿವಿ ಹೊರ ತಂದಿರುವ ಸೆಟ್ ಅಪ್ ಸಾಧಕಗಳಲ್ಲಿ ಈ ಅಪ್ಲಿಕೇಷನ್(APP) ಲಭ್ಯವಿರುತ್ತದೆ.
ಪರ್ಸನಲ್ ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್, ಟಿವಿ ಸೆಟ್ಸ್ ಹಾಗೂ ಡಿವಿಡಿ ಪ್ಲೇಯರ್ ಎಲ್ಲಾ ಕದೆ ವಿವಿಡ್ ನ ಟಿವಿ ಆಪ್ ಇರಬೇಕು ಎಂಬುದು ನಮ್ಮ ಪ್ರಯತ್ನ ಎನ್ನುತ್ತಾರೆ ಸಂಸ್ಥೆಯ ಸಹ ಸ್ಥಾಪಕ ಎಚ್ ಸ್ಟೀವನ್.
ವಯಸ್ಕರ ನೀಲಿ ಚಿತ್ರಗಳಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು ಇದ್ದು, ಎಲ್ಲವೂ 18+ ವಯಸ್ಸಿನ ವೀಕ್ಷಕರಿಗೆ ಮಾತ್ರ. ವಿವಿಡ್ ನ ಈ ನಿಯಮವನ್ನು ಕಂಡ ಮೇಲೆ ನಾವು ಗೂಗಲ್ ಟಿವಿಗೆ ಈ ಅಪ್ಲಿಕೇಷನ್ ಅಳವಡಿಸಿದ್ದು ಎಂದು ಗೂಗಲ್ ಹೇಳಿಕೊಂಡಿದೆ.
ಗೂಗಲ್ ಟಿವಿ ಪರಿಚಯವಾಗಿ ಸುಮಾರು ವರ್ಷಗಳೇ ಕಳೆಯುತ್ತಾ ಬಂದರೂ ಜನಪ್ರಿಯತೆ ಗಳಿಸುವಲ್ಲಿ ವಿಫಲವಾಗಿತ್ತು. ಹಾಗಾಗಿ ಈ ರೀತಿ ಗಿಮಿಕ್ ಮಾಡುತ್ತಿದೆ ಎಂದು ಪ್ರತಿಸ್ಪರ್ಧಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರಂತೆ.












Click it and Unblock the Notifications