ವಿಶ್ವೇಶ್ವರ್ ಭಟ್ ಫೇಸ್ ಬುಕ್ ಜನಪ್ರಿಯತೆ ಏರಿಳಿತ

ವಿಶ್ವೇಶ್ವರ ಭಟ್ ಅವರ ಹೆಸರಲ್ಲಿ ಎರಡೆರಡು ಖಾತೆಗಳಿವೆ. ಎರಡು ಖಾತೆಗಳು ಅವರ ಸ್ವಂತದ್ದು ಎಂದು ನಂಬಬಹುದಾಗಿದೆ. ಒಂದು ಖಾತೆಯಲ್ಲಿ 4085 ಹಿಂಬಾಲಕರು ಅಥವಾ ಗೆಳೆಯರಿದ್ದಾರೆ. ಇನ್ನೊಂದು ಖಾತೆಯಲ್ಲಿ 4932 ಇದ್ದಾರೆ, ಬಹುಶಃ ಇಷ್ಟರಲ್ಲೇ ಇನ್ನೊಂದು ಖಾತೆ ಆರಂಭಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ವಿಶ್ವೇಶ್ವರ ಭಟ್ ಅವರ ಖಾತೆಯಲ್ಲಿ ಅವರ ಸ್ವವಿವರವನ್ನು ಕಾಣಬಹುದು. ಧಾರವಾಡದ ಕರ್ನಾಟಕ ಕಾಲೇಜು ಶಿರಸಿ ಶಾಲೆಯಲ್ಲಿ ವಿದ್ಯಾಭ್ಯಾಸ, ಮನೆ ವಿಳಾಸ, ದೂರವಾಣಿ ಸಂಖ್ಯೆ ಇಮೇಲ್ ವಿಳಾಸ ಎಲ್ಲವೂ ಇದೆ.
ಆದರೆ, vkbhat ಎಂಬ ಹೆಸರಿನ ಇಮೇಲ್ ಹಾಗೂ ಅವರ ಎರಡೂ ಖಾತೆಗಳಲ್ಲಿನ ಭಾವಚಿತ್ರದ ಹಿಂಬದಿ ಚಿತ್ರಗಳು ವಿಶ್ ಭಟ್ ಅವರು ವಿಜಯ ಕರ್ನಾಟಕದ ನೆನಪು ಇನ್ನೂ ಉಳಿಸಿಕೊಂಡಿರುವುದನ್ನು ಸೂಚಿಸುತ್ತಿರುವುದು ಗಮನಾರ್ಹ ಸಂಗತಿ. ವಿಶ್ ಭಟ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಅವರ ವೆಬ್ ತಾಣ ನೋಡಬಹುದು, ಸದ್ಯಕ್ಕೆ ಇವರ ಹೆಸರಲ್ಲಿ ಫೇಸ್ ಬುಕ್ ಫ್ಯಾನ್ಸ್ ಪುಟ ಹುಟ್ಟಿದ್ದಂತೆ ಇಲ್ಲ. ಇದ್ದರೆ ತಪ್ಪದೇ ನಮಗೆ ತಿಳಿಸಿ











Click it and Unblock the Notifications