11.11.11 ರಂದು 11.11.11 ನೋಡಲು ಮರೆಯದಿರಿ

ಈ ರೀತಿ ತಿರುಗಾಮುರಗಾ ಮಾಡಿದರೆ ಒಂದೇ ಸಂಖ್ಯೆ ಬರುವುದು ಅತಿ ವಿರಳ. ಈ ರೀತಿ ಒಂದೇ ಸಂಖ್ಯೆ palindrome ಕಾಣಿಸಿಕೊಳ್ಳುವುದು 100 ವರ್ಷಕ್ಕೊಮ್ಮೆ ಎನ್ನಲಾಗಿದೆ.
11.11.11 ದಿನದಂದು ಶುಭ ಕಾರ್ಯ ಮಾಡಿದರೆ ಒಳ್ಳೆಯದು ಎಂಬ ಬಲವಾದ ನಂಬಿಕೆ ಹಬ್ಬಿದೆ. ಐಶ್ವರ್ಯಾ ರೈ ಪ್ರಸವ ದಿನದ ಮೇಲೆ ಬೆಟ್ಟಿಂಗ್ ಜಾರಿಯಲ್ಲಿರುವುದು. ಬೆಂಗಳೂರಿನಲ್ಲೂ ಕೆಲ ಗರ್ಭಿಣಿಯರು ನಮಗೂ 11.11.11 11 ಗಂಟೆ 11 ನಿಮಿಷಕ್ಕೆ ಹೆರಿಗೆ ಮಾಡಿಸಿಕೊಂಡು ಎಂದು ಪ್ರಸೂತಿ ತಜ್ಞರ ಹಿಂದೆ ಬಿದ್ದ ಸುದ್ದಿಯೂ ಇದೆ.
ಏನಿದರೂ ಅಪಾಯ ಸಂಭಿಸುವುದೇ?: ನವೆಂಬರ್ 11, 1911 ರಂದು ವಿದೇಶದಲ್ಲಿ ಒಂದೇ ದಿನ 60F ರಷ್ಟು ತಾಪಮಾನ ಇಳಿಕೆ ಕಂಡಿತ್ತು.
ನಂತರ ಇದೇ ಸಂಖ್ಯೆ ನಾಳೆ ಶುಕ್ರವಾರದಂದು ಕಂಡು ಬರುತ್ತಿದ್ದು ವಿಸ್ಮಯ ಅಂಕಿಗಳನ್ನು ಕಾಣಲು ಜನ ಕುತೂಹಲದಿಂದ ಕಾದಿದ್ದಾರೆ. ಚಂದ್ರನ ಪ್ರಭಾವ ವಿರುವ ಸಂಖ್ಯೆಯಾದ್ದರಿಂದ ಏರಿಳಿತಗಳು ಸಹಜ ಎಂದು ಅಭಿಪ್ರಾಯ ಪ್ರಾಪ್ತಿಯಾಗಿದೆ.
ಈ ಸಂಖ್ಯೆ ಶುಭಕರ ಭಯಬೇಡಿ ಬೇಕಾದ್ರೆ ಐಶೂನ ಕೇಳಿ...












Click it and Unblock the Notifications