ಇವ ನಿಜಕ್ಕೂ ಕಾಮಪಿಪಾಸುನೇ! ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ...
ಬೀಜಿಂಗ್,
ನ. 7: ಇವ ನಿಜಕ್ಕೂ ಕಾಮಪಿಪಾಸುನೇ. ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ ಎಂಥಾ ಸೆಕ್ಸ್ ಮೇನಿಯಾಕ್ ಇವನೆಂದು. ಚೀನಾದ ಹಿಂದಿನ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ವು ಜಿಮಿಂಗ್ ಉನ್ನತ ಗುರಿಯನ್ನೇ ಹೊಂದಿದ್ದ. ಏನಪಾ ಅಂದರೆ 2015 ರೊಳಗಾಗಿ 1,000 ಮಹಿಳೆಯರೊಂದಿಗೆ ಕಾಮಕೇಳಿ ನಡೆಸುವುದು! ಅಂದಹಾಗೆ ಈತ ಗುಪ್ತಾಂಗ ಕೂದಲು ಸಂಗ್ರಹಕೋರನೂ ಹೌದು. id="toptextpromo">ಭ್ರಷ್ಟಾಚಾರ
ಪ್ರಕರಣವೊಂದರಲ್ಲಿ ವು ಜಿಮಿಂಗ್ ನನ್ನು ಬಂಧಿಸಲು ಪೊಲೀಸರು ಇತ್ತೀಚೆಗೆ ಆತನ ಮನೆಗೆ ನುಗ್ಗಿದಾಗ ಆತ ಇಬ್ಬರು ಯುವತಿಯರ ಜತೆ ಚಕ್ಕಂದವಾಡುತ್ತಿದ್ದ. ದಾಳಿ ವೇಳೆ ಕಾಂಡೋಮ್ ಗಳು, ಸೆಕ್ಸ್ ವರ್ಧಕ ಗುಳಿಗೆಗಳು ಮತ್ತು ಕೀಳು ಸಾಹಿತ್ಯದ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕುತೂಹಲದ
ಸಂಗತಿಯೆಂದರೆ ಪೊಲೀಸರು ವಶಪಡಿಸಿಕೊಂಡ ಒಂದು ಡೈರಿಯಲ್ಲಿ ವು ಜಿಮಿಂಗ್ ಯಾವ ದಿನಾಂಕಗಳಂದು, ಎಷ್ಟೆಷ್ಟು ಬಾರಿ, ಯಾವ್ಯಾವ ಗಳಿಗೆಯಲ್ಲಿ ತನ್ನ ಸಂಗಾತಿಗಳೊಂದಿಗೆ ನಡೆಸಿದ ಸಂಭೋಗದ ವಿವರಗಳನ್ನು ದಾಖಲಿಸಿದ್ದ. ಗುಪ್ತಾಂಗ ಕೂದಲು ಸಂಗ್ರಹಕೋರನ ಕಾಮಲೀಲೆಗಳು ಇನ್ನೂ ಇವೆ, ಓದಿ.











Click it and Unblock the Notifications