ಗಂಡನ ಜತೆ ಸಾಮೂಹಿಕ ಸಂಭೋಗಕ್ಕೆ ಆಹ್ವಾನ
ಬೆಂಗಳೂರು,
ನ. 5: ವಿವಾದಾತ್ಮಕ Obedient Wives Club ಎಂಬ ಜಾಗತಿಕ ಮಟ್ಟದ ವೇದಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಬಹುಪತ್ನಿತ್ವ ಮುಸ್ಲಿಮರಲ್ಲಿ ಹೊಸದೇನೂ ಅಲ್ಲವಾದರೂ ಗಂಡನಾದವನು ತನ್ನ ಎಲ್ಲಾ ಹೆಂಡತಿಯರ ಜತೆ ಸಾಮೂಹಿಕ ಸಂಭೋಗದಲ್ಲಿ ತೊಡಗಬೇಕು ಎಂದು ಉತ್ತೇಜಿಸಿ OWC ಉದ್ರೇಕಕಾರಿ ಹೇಳಿಕೆ ನೀಡಿದೆ. id="toptextpromo">116
ಪುಟಗಳ explicit sex book ನಲ್ಲಿ ಈ ಬಗ್ಗೆ ವಿವರ ನೀಡಲಾಗಿದೆ. ಅಷ್ಟೇ ಅಲ್ಲ. ಈ ಮಾದರಿಯ ಇಸ್ಲಾಮಿಕ್ ಸೆಕ್ಸ್ ಮತ್ತೆ ಭೂಮಿಯ ಮೇಲೆ ವಿಜೃಂಭಿಸಬೇಕು ಎಂದೂ ಈ ಕ್ಲಬ್ ಆಶಿಸಿದೆ. ಆದರೆ OWCವಿನ ಈ ಫತ್ವಾ ವಿರುದ್ಧ ಈಗಾಗಲೇ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿದ್ದು, ಪುಸ್ತಕವನ್ನು ನಿಷೇಧಿಸುವಂತೆ ಮುಸ್ಲಿಂ ಸಮುದಾಯ ಆಗ್ರಹಿಸಿದೆ. id='are-slot-1' class='oiad oi-axt oiadv'> id='top-searched-articles'>'ಸಮೀಕ್ಷೆಯ
ಪ್ರಕಾರ ಮುಸ್ಲಿಂ ಮಹಿಳೆಯರು ತಮ್ಮ ಗಂಡನಿಗೆ ಅವರು ಬಯಸಿದ್ದರಲ್ಲಿ ಶೇ. 10ರಷ್ಟು ಮಾತ್ರವಷ್ಟೇ ಸೆಕ್ಸ್ ಸುಖ ನೀಡುತ್ತಿದ್ದಾರೆ. ಆದ್ದರಿಂದ ಸೆಕ್ಸ್ ಅನ್ನು ಪ್ರಾರ್ಥನೆಯಂತೆ ಆರಾಧಿಸುವುದು ಹೇಗೆ? ಎಲ್ಲ ಹೆಂಡಿರು ತಮ್ಮ ಗಂಡನ ಜತೆ ಜಂಟಿ ಸಂಭೋಗ ನಡೆಸುವುದು ಹೇಗೆ?' ಎಂದು ಈ ಪುಸ್ತಕದ 8ನೇ ಛಾಪ್ಟರಿನಲ್ಲಿ ಸವಿವರಾಗಿ ನೀಡಲಾಗಿದೆ. ಜತೆಗೆ ಸಂಭೋಗದ ನಾನಾ ಆಸನ, ಕ್ರಿಯೆಗಳ ಬಗ್ಗೆಯೂ ಉದಾಹರಣೆ ಸಹಿತ ವಿವರ ನೀಡಲಾಗಿದೆ.











Click it and Unblock the Notifications