ರೋಷನ್ ಬೇಗ್ ಪತ್ನಿ ವಿರುದ್ದವೂ ಬಿತ್ತು ಕೇಸ್
ಬೆಂಗಳೂರು,
ಅ. 25 : ಭೂ ಹಗರಣ ಎನ್ನುವ ಪೆಡಂಭೂತ ಬಿಜೆಪಿಯ ಕಾಪಿರೈಟ್ ಏನೂ ಅಲ್ಲ, ಇದಕ್ಕೆ ಸೇರಿಸಬಹುದಾದ ಇನ್ನೊಂದು ಹೆಸರೆಂದರೆ ಮಾಜಿ ವಕ್ಫ್ ಸಚಿವ, ಕಾಂಗ್ರೆಸ್ ನಾಯಕ ರೋಷನ್ ಬೇಗ್ ಅವರ ಪತ್ನಿ ಸಬೀಹ ರೋಷನ್. ಇವರ ಮೇಲೆ ನಗರದ ಭಾರತೀನಗರ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ. id="toptextpromo">ನಕಲಿ
ಪವರ್ ಆಫ್ ಅಟಾರ್ನಿ ಮತ್ತು ದಾಖಲೆ ಸೃಷ್ಟಿಸಿ ಮನೆ ಮಾರಾಟ ಮಾಡಿದ್ದಾರೆಂದು ಇಂಡಿಯಾ ಬಿಲ್ಡರ್ಸ್ ಕಾರ್ಪೊರೇಷನ್ ಸಂಸ್ಥೆಯ ಮ್ಯಾನೇಜರ್ ಜಿಯಾವುಲ್ ಷರೀಫ್ ಎನ್ನುವವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು ಸದ್ಯದಲ್ಲೇ ವಿಚಾರಣೆ ಆರಂಭವಾಗಲಿದೆ. id='are-slot-1' class='oiad oi-axt oiadv'> id='top-searched-articles'>ಕಟ್ಟಾ
ಸುಬ್ರಮಣ್ಯ ನಾಯ್ಡು, ಕಟ್ಟಾ ಜಗದೀಶ್, ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಬಾಲಕೃಷ್ಣ ಗೌಡ ನಂತರ ಈಗ ಬೇಗ್ ಪತ್ನಿಯ ಸರದಿ. ಈಗಾಗಲೇ ಗೃಹ ಸಚಿವ ಅಶೋಕ್ ಮತ್ತು ಮುರುಗೇಶ್ ನಿರಾಣಿ ವಿರುದ್ದ ಕೂಡ ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.











Click it and Unblock the Notifications