ಮಹಿಳೆಗೆ ಅಶ್ಲೀಲ ಎಸ್ಎಂಎಸ್: ಅಡುಗೆಯವನ ಬಂಧನ

ಎರಡು ವರ್ಷಗಳ ಹಿಂದೆ ಆರೋಪಿ ದಿನೇಶ್ ಕುಮಾರ್ ಮಹಿಳೆಯ ಬಳಿ ಅಡುಗೆ ಕೆಲಸಕ್ಕೆ ಇದ್ದ. ಆ ವೇಳೆ ಮಹಿಳೆಯ ಅಶ್ಲೀಲ ದೃಶ್ಯಗಳನ್ನು ತನ್ನ ಮೊಬೈಲಿನಲ್ಲಿ ಸೆರೆಹಿಡಿದಿದ್ದ ಎನ್ನಲಾಗಿದೆ. ಅವುಗಳನ್ನು ತೋರಿಸಿ, ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಜತೆಗೆ ಕೀಳು ಅಭಿರುಚಿಯ ಸಂದೇಶಗಳನ್ನು ಕಳಿಸತೊಡಗಿದ ಎಂದು ಪೊಲೀಸ್ ಡೆಪ್ಯುಟಿ ಕಮೀಷನರ್ ಛಾಯಾ ಶರ್ಮಾ ತಿಳಿಸಿದ್ದಾರೆ.












Click it and Unblock the Notifications