ನೇರ ಪ್ರಸಾರದಲ್ಲಿ ಸಂಭೋಗ: ಯುವ ದಂಪತಿ ಸಾಹಸ

ವೆಬ್ ಕ್ಯಾಮರಾ ಎದುರು ನಡೆಯುವ ಈ ಸಂಭೋಗದ ವಿಡಿಯೋವನ್ನು ಇಂಟರ್ನೆಟ್ ಬಳಕೆದಾರರು ನೇರವಾಗಿ ನೋಡಬಹುದು. ಆದರೆ ಇದನ್ನು ವೀಕ್ಷಿಸಲು ಒಂದು ನಿಮಿಷಕ್ಕೆ 7 ಡಾಲರು ಅಂದರೆ ಸುಮಾರು ಮುನ್ನೂರು ರುಪಾಯಿ ತೆರಬೇಕಾಗುತ್ತದೆ.
ಆದರೆ ಇದು ಗುಡ್ ಕಾಸ್. ಅಂದರೆ ಅನಾರೋಗ್ಯ ಪೀಡಿತ ಮಗುವಿನ ಆಸ್ಪತ್ರೆ ಖರ್ಚಿಗೆ ಈ ಹಣ ವಿನಿಯೋಗವಾಗುತ್ತದೆ ಎಂದು ಇಂತಹ ಸಂಭೋಗ ಸಾಹಸದಲ್ಲಿ ಪಾಲ್ಗೊಂಡಿದ್ದ 24 ವರ್ಷದ ಟೈಲರ್ ಮತ್ತು 21 ವರ್ಷದ ಬರ್ಕ್ಲೆ ಹೇಳಿಕೊಂಡಿದ್ದಾರೆ. ಆದರೆ ದಂಪತಿ ತಮ್ಮ ಪೂರ್ಣ ಹೆಸರು, ವಿಳಾಸಗಳನ್ನು ಬಹಿರಂಗಪಡಿಸಿಲ್ಲ.
ಮಧ್ಯರಾತ್ರಿಗೆ ಸರಿಯಾಗಿ ನಡೆಯುವ ಈ ಸಂಭೋಗ ನೇರ ಪ್ರಸಾರಕ್ಕೆ ಭಾರಿ ಬೇಡಿಕೆ ಬಂದಿದ್ದು ವಾರಕ್ಕೆ ಒಂದು ಸಾವಿರ ಡಾಲರಿಗಿಂತ ಹೆಚ್ಚು ಹಣ ಕ್ರೋಡೀಕರಿಸುವ ಅಂದಾಜಿದೆ ಎಂದು ದಂಪತಿ ತಿಳಿಸಿದ್ದಾರೆ.
'Our America with Lisa Ling' ಎಂಬ Amateur Porn ಟಿವಿ ಕಾರ್ಯಕ್ರಮದಲ್ಲಿ ಅಕ್ಟೋಬರ್ 16ರಂದು ರಾತ್ರಿ 10 ಗಂಟೆಗೆ ಈ ದಂಪತಿ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟಾಗ ವಿಷಯ ಇಡೀ ಜಗತ್ತಿಗೆ ತಿಳಿದುಬಂದಿದೆ.












Click it and Unblock the Notifications