ಸಿಕ್ಕಿದ್ದು ಎಂಜಿಎಂ ಕಾಲೇಜಿನ ಹುಡ್ಗಿಯೇ?

ಮಲ್ಪೆ ವಡಬಾಂಡೇಶ್ವರ ನಿವಾಸಿ, ಟಿಎಂಟಿ ಬಸ್‌ನ ಮಾಲಿಕ ಶೋಯೆಬ್ ಜೊತೆ ಕರಾವಳಿ ಬೈಪಾಸ್‌ನಿಂದ ತನ್ನ ಮನೆ ಕಡೆಗೆ ಕಾರಿನಲ್ಲಿ ಕರೆದೊಯ್ದ ಹುಡುಗಿ ಅಸಮಗ್ರ ವಿವರ ಸಿಕ್ಕಿದೆ.
ಮೂಡ ಬೆಟ್ಟು ಮೂಲದ, ಎಂಜಿಎಂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದ. ಶೋಯೆಬ್ ಜತೆ ಇದ್ದ ಯುವತಿ ಹೆಸರು ಹಾಗೂ ಆಕೆ ಅಣ್ಣನ ಹೆಸರು ಬಹಿರಂಗಗೊಂಡಿಲ್ಲ. ಶೋಯೆಬ್ ಈ ಹಿಂದೆ ಕೂಡ ಹಲವಾರು ವಿದ್ಯಾರ್ಥಿನಿಯರನ್ನು ತನ್ನ ಕಾಮತೃಷೆಗೆ ಬಳಸಿ ಕೊಂಡಿದ್ದ ಎನ್ನಲಾಗಿದೆ.
ಪ್ರತಿದಿನ ಬಸ್‌ನಲ್ಲಿ ಬರುವ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ್ನು ಮರುಳು ಮಾಡಿ ದಿನಕ್ಕೊಂದು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಒಂದು ದಿನ ಬಿಳಿ ಬಣ್ಣದ ರಿಟ್ಜ್ ಕಾರು ಮತ್ತೊಂದು ದಿನ ಸಿಲ್ವರ್ ಬಣ್ಣದ ಅಲ್ಟೋ ಕಾರು, ಎಲ್ಲದರಲ್ಲೂ ವಿದ್ಯಾರ್ಥಿನಿಯರೊಂದಿಗೆ ಮಜಾ ಉಡಾಯಿಸುತ್ತಿದ್ದ.
ಇಂದ್ರಾಳಿಯಲ್ಲಿರುವ ಮನೆ, ನಗರದ ಹೊರವಲಯದಲ್ಲಿ ಈತನ ಕಾಮದಾಟಕ್ಕೆ ಹಲವಾರು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಶೊಯೆಬ್ ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications