ಶೊಯೆಬ್ ಗೆ ಇದೆ ಕಾಮ ಖಯಾಲಿ: ಪೊಲೀಸ್

ಮಣಿಪಾಲ ಪರಿಸರದಲ್ಲಿ ಯುವತಿಯರ ವಿಷಯಕ್ಕೆ ಸಂಬಂಧಿಸಿ ಹಲವು ಬಾರಿ ಹಿಂದೂ ಸಂಘಟನೆ ಕೆಂಗಣ್ಣಿಗೆ ಗುರಿಯಾಗಿದ್ದನು. ಈ ಹಿಂದೆ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈತನನ್ನು ರೌಡಿಶೀಟರ್ ಪಟ್ಟಿಗೆ ಹಾಕಲಾಗುವುದೆಂದು ಠಾಣಾಧಿಕಾರಿ ಸಂತೋಷ್ ತಿಳಿಸಿದ್ದಾರೆ.
ಉಡುಪಿ ಕಡೆಯಲ್ಲಿ ಸಂಚರಿಸುವ ಏಳು ಬಸ್ ಹಾಗೂ ಗೋವಾದಲ್ಲಿರುವ ಐದಕ್ಕೂ ಅಧಿಕ ಬೋಟನ್ನು ಶೋಯೆಬ್ ಮತ್ತಾತನ ಸಹೋದರ ನೋಡಿಕೊಳ್ಳುತ್ತಿದ್ದಾರೆ. ಹಣದ ಆಮಿಷದಲ್ಲಿ ತನ್ನ ಬಸ್‌ನಲ್ಲಿ ಬರುವ ಯುವತಿಯರ ಗಮನ ತನ್ನತ್ತ ಸೆಳೆಯುತ್ತಿದ್ದಾನೆ ಎಂಬ ಆರೋಪವಿದೆ.
ಆದರೆ, ಶೊಯೆಬ್ ಜೊತೆ ಸಿಕ್ಕಿ ಬಿದ್ದ ಯುವತಿ ಕಥೆ ಏನು?












Click it and Unblock the Notifications