ಮುಸ್ಲಿಂ ಉದ್ಯಮಿ ಕಾರಿನಲ್ಲಿ ಬ್ರಾಹ್ಮಣ ಯುವತಿ

ಅದರಲ್ಲೂ ಅನ್ಯಕೋಮಿಯ ಯುವತಿಯರು, ವಿವಾಹಿತೆಯರನ್ನು ಪುಸಲಾಯಿಸಿ ಕಾಮಕೇಳಿಗೆ ಎಳೆಯುವಲ್ಲಿ ಬಸ್ ಮಾಲೀಕರು ಯಶಸ್ವಿಯಾಗುತ್ತಿರುವುದು, ಪೊಲೀಸರು ಸುಮ್ಮನಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಪೆ ವಡಬಾಂಡೇಶ್ವರ ನಿವಾಸಿ ಶೋಯೆಬ್ ಎಂಬಾತ ಕರಾವಳಿ ಬೈಪಾಸ್‌ನಿಂದ ಮನೆ ಕಡೆಗೆ ತನ್ನ ಕಾರಿನಲ್ಲಿ ಮೂಡಬೆಟ್ಟು ಮೂಲದ ಬ್ರಾಹ್ಮಣ ಯುವತಿಯನ್ನು ಕರೆದು ಕೊಂಡೊಯ್ದಿದ್ದ. ಇದನ್ನು ಕಂಡ ಹಿಂದು ಸಂಘಟನೆಯ ಕಾರ‍್ಯಕರ್ತರು ಆತನನ್ನು ಫಾಲೋ ಮಾಡಿದ್ದರು.
ಶೋಯೆಬ್ ನೇರ ಆತನ ಮನೆಯೊಳಗೆ ಯುವತಿಯನ್ನು ಕೊಂಡೊಯ್ದಿದ್ದ. ನಂತರ ಹಿಂದೂ ಸಂಘಟನೆ ಕಾರ್ಯಕರ್ತರು ಮನೆಯನ್ನು ಸುತ್ತುವರಿಯುತ್ತಿದ್ದಂತೆ, ಯುವತಿಯನ್ನು ಮನೆಯೊಳಗೇ ಬಿಟ್ಟು ಶೋಯೆಬ್ ಪರಾರಿಯಾಗಿದ್ದಾನೆ. ಶೊಯೆಬ್ ನ ಕೃತ್ಯಗಳ ಹಿಸ್ಟರಿ ನೋಡಿದರೆ ಲವ್ ಜಿಹಾದ್ ಮತ್ತೆ ಆರಂಭವಾಗುವ ಭೀತಿ ಕರಾವಳಿ ರಾಜ್ಯಗಳಲ್ಲಿ ಹಬ್ಬಿದೆ.
ಯಾರು ಈ ಶೊಯೆಬ್ ಏನು ಅವನ ಖಯಾಲಿ...












Click it and Unblock the Notifications