ಪಾರ್ಟಿಯಲ್ಲಿ ಮಹಿಳೆಯರ ಮೇಲೆ ರೇಪ್: ನಾಲ್ವರಿಗೆ ಗಲ್ಲು ಶಿಕ್ಷೆ
ಟೆಹರಾನ್,
ಅ. 13: ಇರಾನ್‌ನಲ್ಲಿ ನಾಲ್ವರು ಅತ್ಯಾಚಾರಿಗಳಿಗೆ ಬುಧವಾರ ಸಾರ್ವಜನಿಕರೆದುರು ಗಲ್ಲಿಗೇರಿಸಲಾಯಿತು. ಇವರನ್ನು ಇಸ್‌ಫಾನ್ ಪ್ರಾಂತ್ಯದ ಖೊಮೇನಿ ಶಹರಿನ ಉದ್ಯಾನದಲ್ಲಿ ಸಾರ್ವಜನಿಕರೆದುರು ಗಲ್ಲಿಗೇರಿಸಲಾಯಿತು. id="toptextpromo">ಜೂನ್
ತಿಂಗಳಲ್ಲಿ ಕುಟುಂಬವೊಂದರ ಸಮಾರಂಭದಲ್ಲಿ ಈ ಆರೋಪಿಗಳು ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಶಿಕ್ಷೆಗೊಳಗಾದವರ ಹೆಸರು, ಪ್ರವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. id='are-slot-1' class='oiad oi-axt oiadv'> id='top-searched-articles'>ಅತ್ಯಾಚಾರ
ಸೇರಿದಂತೆ ಮಾದಕ ವಸ್ತು ಸಾಗಣೆ, ಹತ್ಯೆ, ದರೋಡೆ, ಅಕ್ರಮ ಸಂಬಂಧ ಮುಂತಾದ ಕುಕೃತ್ಯಗಳಿಗೆ ಇರಾನಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.











Click it and Unblock the Notifications