16ರ ಬಾಲೆಯ ಅಪಹರಣ, ಸಾಮೂಹಿಕ ಅತ್ಯಾಚಾರ

ಲಖ್ನೊ,

ಅ.
12:
ಇಲ್ಲಿನ
ಪ್ರತಿಷ್ಠಿತ
ಬಡಾವಣೆಯೊಂದರಲ್ಲಿ
16
ವರ್ಷದ
ಬಾಲಕಿಯನ್ನು
ಅಪಹರಣ
ಮಾಡಿಡ
ಇಬ್ಬರು
ಅಪರಿಚಿತರು
ಗನ್
ತೋರಿಸಿ,
ಅತ್ಯಾಚಾರವೆಸಗಿದ್ದಾರೆ.

id="toptextpromo">

ಇಲ್ಲಿನ

ಇಂದಿರಾನಗರದಲ್ಲಿ
ಪಿಯುಸಿ
ವಿದ್ಯಾರ್ಥಿನಿಯನ್ನು
ಮಂಗಳವಾರ
ಸಂಜೆ
ಅಪಹರಿಸಿ,
ಕುಕೃತ್ಯ
ನಡೆಸಲಾಗಿದೆ.
ದುಷ್ಕರ್ಮಿಗಳಿಬ್ಬರೂ
ಗೋಮ್ತಿ
ನಗರದಲ್ಲಿ
ನಿರ್ದಿಷ್ಟ
ಸ್ಥಳಕ್ಕೆ
ಕೊಂಡೊಯ್ದು
ಲೈಂಗಿಕವಾಗಿ
ಹಲ್ಲೆ
ಮಾಡಿ,
ಅತ್ಯಾಚಾರ
ಎಸಗಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅತ್ಯಾಚಾರದ

ನಂತರ
ಬಾಲಕಿಯನ್ನು
ಆಕೆಯ
ಮನೆಯ
ಬಳಿ
ಬಿಟ್ಟು
ಹೋಗಿದ್ದಾರೆ.
ಸಂಬಂಧ
ಬಾಲಕಿಯ
ಮನೆಯವರು
ದೂರು
ನೀಡಿದ್ದು,
ಗಾಜಿಪುರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+