ರೆಡ್ಡಿ ಲ್ಯಾಪ್‌ಟಾಪಿನಲ್ಲಿ ಸಿಬಿಐಗೆ ಸಿಕ್ಕಿದ್ದು ಬರೀ ಬ್ಲೂ ಫಿಲಂಗಳು
ಬೆಂಗಳೂರು,
ಅ.11: (ಅಕ್ರಮ) ಗಣಿವೀರ ಜನಾರ್ದನ ರೆಡ್ಡಿಗೆ ಬ್ಲೂ ಫಿಲಂಗಳ ಹುಚ್ಚು ಇತ್ತಾ!? ಹೊರ ಜಗತ್ತಿಗೆ ಇದರ ಬಗ್ಗೆ ಎಂದಿಗೂ ಸಣ್ಣ ಅನುಮಾನವೂ ಬಾರದಂತೆ ರೆಡ್ಡಿ ಜೀವನವಿತ್ತು. ಆದರೆ ಗುಪ್ತ ಲೋಕದಲ್ಲಿ ರೆಡ್ಡಿ ಬ್ಲೂ ಫಿಲಂಗಳ ಜತೆ ವಿಹರಿಸುತ್ತಿದ್ದರಾ ಎಂಬ ಅನುಮಾನ ಈಗ ಕಾಡುತ್ತಿದೆ. ಏಕೆಂದರೆ ... id="toptextpromo">ಅಕ್ರಮ
ಗಣಿಗಾರಿಕೆ ಬಗ್ಗೆ ಮಹತ್ವ ದಾಖಲೆಗಳು ಸಿಗಬಹುದೆಂದು ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ಜನಾರ್ದನ ರೆಡ್ಡಿಯನ್ನು ರುಬ್ಬುತ್ತಿರುವ ಸಿಬಿಐಗೆ ಗಣಿ ಧೂಳೂ ಸಿಕ್ಕಿಲ್ಲ. ಬದಲಿಗೆ ರೆಡ್ಡಿ ಲ್ಯಾಪ್‌ಟಾಪ್ ನಿಂದ ಬರೀ ಬ್ಲೂ ಫಿಲಂಗಳೇ ಪುಂಖಾನುಪುಂಖವಾಗಿ ಹೊರಬರುತ್ತಿವೆಯಂತೆ. ಸಿಬಿಐನ ವಿಶೇಷ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಇದನ್ನೆಲ್ಲ ನೋಡಿ ಹೌಹಾರಿದ್ದಾರಂತೆ. id='are-slot-1' class='oiad oi-axt oiadv'> id='top-searched-articles'>'ರೆಡ್ಡಿ
ಪರ್ಸನಲ್ ಲ್ಯಾಪ್‌ಟಾಪಿನಲ್ಲಿ ಸಾವಿರಾರು ಅಶ್ಲೀಲ ಲೈಂಗಿಕ ವಿಡಿಯೋ ತುಣುಕುಗಳು ದೊರಕಿವೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾದ ಅತ್ಯುನ್ನತ ಗುಣಮಟ್ಟದ ಬ್ಲೂ ಫಿಲಂ ತುಣುಕುಗಳು ಇವಾಗಿವೆ' ಎಂದು ಸಿಬಿಐ ಮೂಲಗಳು ಹೇಳಿವೆ. ರೆಡ್ಡಿಗೆ ಸೇರಿದ ಪರ್ಸನಲ್ ಲ್ಯಾಪ್‌ಟಾಪ್ ಮತ್ತು ಡೈರಿಯನ್ನು ಸಿಬಿಐ ಕಳೆದ ತಿಂಗಳು ವಶಪಡಿಸಿಕೊಡಿತ್ತು.











Click it and Unblock the Notifications