ಎಚ್ಎಎಲ್ ಪೈಲಟ್ ನಂದಿ ಬೆಟ್ಟದಲ್ಲಿ ಸೂಸೈಡ್

ಸ್ಕ್ವಾಡ್ರನ್ ಲೀಡರ್(ನಿವೃತ್ತ) ಆಗಿದ್ದ ಸಿಂಗ್ಗ್, ಫೈಟರ್ ಪೈಲಟ್ ಆಗಿ ಭಾರತೀಯ ವಾಯು ಸೇನೆ(IAF) ನಲ್ಲಿ ಕಾರ್ಯ ನಿರ್ವಹಿಸಿದ್ದರು.
ಪ್ರಾಥಮಿಕ ವರದಿಯ ಪ್ರಕಾರ ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಬಲದೇವ್ ಸಿಂಗ್ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ಬೆಂಗಳೂರು ಸಮೀಪವಿರುವ ಜನಪ್ರಿಯ ವಿಹಾರತಾಣಗಳಲ್ಲಿ ಒಂದಾದ ನಂದಿ ಬೆಟ್ಟ, ಆತ್ಮಹತ್ಯೆಗಳ ತಾಣವಾಗಿ ಕೂಡಾ ಕುಖ್ಯಾತಿ ಗಳಿಸುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications