ನಾಟ್ ಎ ಲವ್ ಸ್ಟೋರಿ ಪ್ರೇಮಿಯ ಕೊಚ್ಚಿದ ಪ್ರಿಯತಮೆ

ಆದರೆ, ಪ್ರಿಯಕರನನ್ನು ಕರೆಸಿಕೊಂಡ ಪ್ರಿಯತಮೆ ಮತ್ತೊಬ್ಬನ ಸಂಗಡ ಸೇರಿ ಮನಬಂದಂತೆ ಕೊಚ್ಚಿ ಕೊಂದಿರುವ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ.
24 ವರ್ಷದ ನಬೇದ್ ಶೇಕ್ ನನ್ನು ಆತನ ಪ್ರಿಯತಮೆ ಫಲಕ್ ಹಾಗೂ ಆಕೆ ಗಂಡ ಇಬ್ಬರು ಸೇರಿ ಕೊಂದಿದ್ದಾರೆ.
ಇಬ್ಬರ ಮಕ್ಕಳ ಪೋಷಕರಾದ ಆರೋಪಿಗಳು ಇಂಥ ಭೀಕರ ಕೊಲೆಗೆ ಕೈ ಹಾಕಿದ್ದಾದರೂ ಏಕೆ ಎಂಬುದು ಪೊಲೀಸರನ್ನು ಕಾಡುತ್ತಿದೆ. ಫಲಕ್ ಹಾಗೂ ಶೇಕ್ ನಡುವೆ ಪ್ರೀತಿ ಪ್ರೇಮ ಸಂಬಂಧ ಇದ್ದ ಬಗ್ಗೆ ನಮಗೆ ಏನು ತಿಳಿದಿಲ್ಲ ಎಂದು ಶೇಕ್ ಮನೆಯವರು ಹೇಳುತ್ತಾರೆ.
ನಾಟ್ ಎ ಲವ್ ಸ್ಟೋರಿ ಚಿತ್ರದ ಸನ್ನಿವೇಶದಂತೆ ಶೇಕ್ ಹತ್ಯೆಗೈಯಲಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.












Click it and Unblock the Notifications