ರಜೆ ಪಡೆಯದ 'ಪ್ರಧಾನಿ' ಮನ ಮೋಹನ್ ಸಿಂಗ್ !

ರಜೆ ಪಡೆಯುವ ಅನೇಕ ಅವಕಾಶವಿದ್ದರೂ, ಮನಮೋಹನ್ ಸಿಂಗ್ ಅವರು ರಜೆ ತೆಗೆದುಕೊಳ್ಳದೆ ಸರ್ಕಾರಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಕಳೆದ 40 ವರ್ಷಗಳಲ್ಲಿ ಒಮ್ಮೆ ಮಾತ್ರ ಮೂರು ದಿನಗಳ ಕಾಲ ನಮ್ಮನ್ನು ನೈನಿತಾಲ್ ಗೆ ರಜಾಕಾಲದ ಪ್ರವಾಸ ಎಂದು ಅಪ್ಪ ಕರೆದುಕೊಂಡು ಹೋಗಿದ್ದರು. ಎಲ್ಲಾ ಅಪ್ಪಂದಿರಂತೆ ನಾವು ವಾರಾಂತ್ಯ ಪ್ರವಾಸಕ್ಕೆ ಹೋಗುವ ಆಸೆ ಇಟ್ಟುಕೊಂಡಿದ್ದೆವು.
ಆದರೆ ನಮ್ಮಪ್ಪ ಬದಲಾಗಲೇ ಇಲ್ಲ ಕಾಯಕವೇ ಕೈಲಾಸ ಎಂದು ಕಚೇರಿ ಕಡೆಗೆ ತೆರಳುತ್ತಿದ್ದರು ಎಂದು ಮನಮೋಹನ್ ಸಿಂಗ್ ಅವರ ಪುತ್ರಿ ದಮನ್ ಸಿಂಗ್ ಹೇಳುತ್ತಾರೆ.
ಇದಲ್ಲದೆ ಉನ್ನತ ಹುದ್ದೆಯಲ್ಲಿದ್ದರೂ ಐಷಾರಾಮಿ ಹೋಟೆಲ್, ಲೇಟ್ ನೈಟ್ ಪಾರ್ಟಿ, ದುಬಾರಿ ಕಾರುಗಳಿಂದಲೂ ಮನಮೋಹನ್ ಸಿಂಗ್ ದೂರಾ ಎಂಬ ಮಾಹಿತಿಯನ್ನು ಕಾರವಾನ್ ಪತ್ರಿಕೆ ಹೊರಹಾಕಿದೆ.












Click it and Unblock the Notifications