ಹೈದರಾಬಾದಿನಲ್ಲಿ ಸಾಫ್ಟ್‌ವೇರ್ ಕಂಪನಿಗೆ ಬೀಗ; ವಂಚನೆ

ಹೈದರಾಬಾದ್,

ಸೆ.21:
ನಗರದಲ್ಲಿ
ಮತ್ತೊಂದು
ಸಾಫ್ಟ್‌ವೇರ್
ಕಂಪನಿಗೆ
ಬೀಗ
ಬಿದ್ದಿದೆ.
ಜತೆಗೆ,
ಕಂಪನಿಯ
200ಕ್ಕೂ
ಹೆಚ್ಚು
ಉದ್ಯೋಗಿಗಳು
ಟೋಪಿ
ಹಾಕಿಸಿಕೊಂಡಿದ್ದಾರೆ.

id="toptextpromo">

ಇದು

ಹೈದರಾಬಾದಿನಲ್ಲಿ
ಒಂದು
ತಿಂಗಳ
ಅವಧಿಯಲ್ಲಿ
ಮುಚ್ಚುತ್ತಿರುವ
ಮೂರನೆ
ಸಾಫ್ಟ್‌ವೇರ್
ಕಂಪನಿಯಾಗಿದೆ.
ಎಂಸಿಎ
ಪದವೀಧರ
ಪಲ್ಲಕೊಲ್ಲುವಿನ
ಶೇಕ್
ಉಮರ್
ಅಲಿ
ತನ್ನ
ಪರಿಚಯದ
ಸಲೀಂ
ಬಾಬಾ
ಎಂಬವನ
ಜತೆಸೇರಿ
2009ರಲ್ಲಿ
ಟಾಸ್ಕ್
ಇನ್‌ಫಾರ್ಮಾಟಿಕ್ಸ್
ಎಂಬ
ಸಾಫ್ಟ್‌ವೇರ್
ಕಂಪನಿಯನ್ನು
ಸ್ಥಾಪಿಸಿದ್ದ.
ಅದರ
ಕಾರ್ಪೊರೇಟ್
ಕಚೇರಿ
ಶಿವಂ
ರಸ್ತೆಯಲ್ಲಿತ್ತು.

id='are-slot-1'
class='oiad
oi-axt
oiadv'>
id='top-searched-articles'>

2011

ಜನವರಿಯಲ್ಲಿ
ಅವ
ಮಾದಪುರದ
ಅರುಣೋದಯ
ಕಾಲನಿಯಲ್ಲಿ
ಇನ್ನೊಂದು
ಶಾಖೆಯನ್ನು
ಆರಂಭಿಸಿದ.
ಮೂರು
ತಿಂಗಳ
ಹಿಂದೆ
ಸಿಬ್ಬಂದಿಯನ್ನು
ನೇಮಕ
ಮಾಡಿದ.
ನೇಮಕಾತಿಯ
ವೇಳೆ,
ತಿಂಗಳಿಗೆ
8,000
ರೂ.
ಸಂಬಳ
ನೀಡುವ
ಭರವಸೆಯೊಂದಿಗೆ
ಪ್ರತಿ
ಅಭ್ಯರ್ಥಿಯಿಂದ
60,000
ರೂ.
ಗಳಿಂದ
1.2
ಲಕ್ಷ
ರೂ.
ವರೆಗೆ
ಅವರು
ಠೇವಣಿಯನ್ನೂ
ಸಂಗ್ರಹಿಸಿದ್ದ.
ಆದರೆ
...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+